Prakash Raj: ಕಳೆದ ದಶಕದಲ್ಲಿ ದ್ವೇಷ, ವಿಭಜಕ ರಾಜಕಾರಣ ನೋಡಿದ್ದೇವೆ, ಈಗ ಬದಲಾವಣೆ ಬೇಕು; ನಟ ಪ್ರಕಾಶ್ ರೈ

Actor Prakash Raj : ನನ್ನ ಮತ ನನ್ನ ಹಕ್ಕು. ಸಂಸತ್ತಿನಲ್ಲಿ ನನ್ನ ಧ್ವನಿಯಾಗುವವರು ನನಗೆ ಬೇಕು. ಅವರು ನನ್ನನ್ನು ಪ್ರತಿನಿಧಿಸಬೇಕು

ಬೆಂಗಳೂರು : ನನ್ನ ಮತ ನನ್ನ ಹಕ್ಕು. ಸಂಸತ್ತಿನಲ್ಲಿ ನನ್ನ ಧ್ವನಿಯಾಗುವವರು ನನಗೆ ಬೇಕು. ಅವರು ನನ್ನನ್ನು ಪ್ರತಿನಿಧಿಸಬೇಕು ಎಂದು ಬಹುಭಾಷಾ ನಟ ಪ್ರಕಾಶ ರೈ ಹೇಳಿದರು.

ಅವರು ಬೆಂಗಳೂರು ನಗರದ ಮತಗಟ್ಟೆಯೊಂದರಲ್ಲಿ ಮತದಾನ ಮಾಡಿ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಕಳೆದ ದಶದಲ್ಲಿ ದ್ವೇಷ ಮತ್ತು ವಿಭಜಕ ರಾಜಕಾರಣ ನೋಡಿದ್ದೇವೆ, ಈಗ ಬದಲಾವಣೆ ತರವಂತಹ ಅಭ್ಯರ್ಥಿಯಲ್ಲಿ ನಂಬಿಕೆ ಇಟ್ಟು ಮತದಾನ ಮಾಡಿದ್ದೇನೆ ಎಂದು ತಿಳಿಸಿದರು.

Author

error: