Category ರಾಜ್ಯ

RSS ನರೇಂದ್ರ ಮೋದಿ ಅವರಿಂದ ದೂರ ಸರಿಯುತ್ತಿದೆಯೆ ಸಂಘ ಪರಿವಾರ ? ಸೂಲಿಬೆಲೆ ಕಾಂಗ್ರೆಸ್ ಹೊಗಳುತ್ತಿರುವುದು ಇದರ ಸೂಚನೆಯೆ ?

Chakravarti Sulibele : ಎರಡನೇ ಹಂತದ ಮತದಾನದ ನಂತರ ನಮೋ ಬ್ರಿಗೇಡ್ ಕೆಲಸ ಮುಗಿಯಿತು. ಈಗ ಬೇರೆ ಸಾಮಾಜಿಕ ಸೇವಾ ಕೆಲಸವನ್ನು ಪ್ರಾರಂಭಿಸುವುದಾಗಿ ಅವರು ಪ್ರಕಟಿಸಿದ್ದಾರೆ

Prajwal Revanna Case: ಮೇ 14 ವರೆಗೆ ಹೆಚ್ ಡಿ ರೇವಣ್ಣಗೆ ನ್ಯಾಯಾಂಗ ಬಂಧನ : ಕಣ್ಣೀರು ಹಾಕಿದ ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

Prajwal Revanna Case : ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರಿಗೆ ಮೇ 14 ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.

Lokasabha Election 2024 : ಮುಗಿದ 3ನೇ ಹಂತ, ಅರ್ಧದಷ್ಟು ಕ್ಷೇತ್ರಗಳ ಮತದಾನ ಮುಕ್ತಾಯ, 3ನೇ ಹಂತದಲ್ಲಿ ಶೇ. 64ರಷ್ಟು ಮತದಾನ

Lok Sabha Election 2024 Phase 3: ದೇಶದ 543 ಸ್ಥಾನಗಳ ಪೈಕಿ 282 ಸ್ಥಾನಗಳಿಗೆ ಚುನಾವಣೆ ನಡೆದಂತಾಗಿದೆ. ಅಂದರೆ ಅರ್ಧದಷ್ಟು ಸ್ಥಾನಗಳ ಚುನಾವಣೆ ಮುಗಿದಿದೆ.

Karnataka Rain Alert : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ವರುಣಾರ್ಭಟ ; ಬಿರುಗಾಳಿ ಸಹಿತ ಮಳೆ

Karnataka Rain Alert : ಮುಂದಿನ 48 ಗಂಟೆಗಳ ಅವಧಿಯಲ್ಲಿ ಮಳೆ, ಬಿರುಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆರಾಯನ ಆಗಮನದ ಜೊತೆಗೆ ಬಿರುಗಾಳಿ ಬೀಸಲಿದೆ

Prajwal Revanna Pen Drive Case: ಸಿಬಿಐ ತನಿಖೆಗೆ ಸರ್ಕಾರ ವಹಿಸಲಿ : ಹೆಚ್ ಡಿ ಕುಮಾರಸ್ವಾಮಿ ಆಗ್ರಹ

H D Kumaraswamy : ಸಿಡಿ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಪಿತೂರಿ ಎದ್ದು ಕಾಣುತ್ತಿದೆ, ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ಮಾಡಲು ಸಿಬಿಐ ತನಿಖೆಗೆ ಸರ್ಕಾರ ವಹಿಸಲಿ,

ರಾಜ್ಯದಲ್ಲಿ ನಾಳೆ 2ನೇ  ಹಂತದ ಮತದಾನ : 227 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Lokasabha Election Second Phase Voting : ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. 14 ಕ್ಷೇತ್ರಗಳಲ್ಲಿ ಹಕ್ಕು ಚಲಾವಣೆ ನಡೆಯಲಿದೆ

ಪ್ರಜ್ವಲ್ ರೇವಣ್ಣ ಚುನಾವಣೆ ಗೆದ್ದರೂ ಬಿಡೋಲ್ಲ, ಅವರ ಮೇಲೆ ಕ್ರಮ ತಗೋತೀವಿ : ಆರ್ ಆಶೋಕ್

R Ashok : ತಮ್ಮ ಪಕ್ಷ ಪ್ರಜ್ವಲ್ ಅವರ ರಕ್ಷಣೆ ಮಾಡುವುದಿಲ್ಲ. ಚುನಾವಣೆಯಲ್ಲಿ ಗೆದ್ದರೂ ಅವರ ಮೇಲೆ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ .

ನಾವು ರೇವಣ್ಣನವರನ್ನು ಬಂಧಿಸಿದ್ದೇವೆ, ನೀವು ಅತ್ಯಾಚಾರಿಗಳನ್ನು ಬಂಧಿಸುತ್ತೀರಾ ಮೋದಿಯವರೆ ?

CM Siddaramaiah : ಈಗಲಾದರೂ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ಇಲ್ಲದಿದ್ದರೆ ನಿಮ್ಮ ಆತ್ಮಸಾಕ್ಷಿಯೂ ನಿಮ್ಮನ್ನು ಕ್ಷಮಿಸಲಾರದು

ಹೆಚ್ ಡಿ ರೇವಣ್ಣ ಅವರ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ

CM Siddaramaiah : ಹೆಚ್ ಡಿ ರೇವಣ್ಣ ಬಂಧನ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು