Suddi Tv

Suddi Tv

ಪಂಜಾಬ್ ಬಲ್ಲಾ…ಬಲ್ಲಾ.. ರೋಚಕ ಜಯ. ಸೋತು ನೆಲ ಕಚ್ಚಿದ ಗುಜರಾತ್.

ಅಹ್ಮದಾಬಾದ್; ದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಗುಜರಾತ್ ಟೈಟನ್ಸ್ ನೀಡಿದ 200 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ 19.5 ಓವರ್…

ಭಾರತದಲ್ಲಿ ನ್ಯಾಯಸಮ್ಮತ ಮುಕ್ತ ಚುನಾವಣೆ ನಡೆಯುತ್ತದೆ, ವಿಶ್ವಸಂಸ್ಥೆಗೆ ಹೇಳಿಕೆಗೆ ತಿರುಗೇಟು ನೀಡಿದ ವಿದೇಶಾಂಗ ಸಚಿವ ಜೈಶಂಕರ್..

ನವದೆಹಲಿ : ಭಾರತದಲ್ಲಿ ನಡೇಯುತ್ತಿರುವ ಚುನಾವಣೆಯ ಬಗ್ಗೆ ವಿಶ್ವ ಸಂಸ್ಥೆ ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ತೀವ್ರ ರೂಪದ ಪ್ರತಿಕ್ರಿಯೆ ನೀಡಿದ್ದಾರೆ, ಭಾರತದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಎಂದು ವಿಶ್ವ ಸಂಸ್ಥೆ ಹೇಳಿತ್ತು. ಇದು ಭಾರತವನ್ನು ಕೆರಳಿಸಿದೆ. ನಿನ್ನೆ ತಿರವನಂತಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಜೈಶಂಕರ್ ಈ ಹೇಳಿಕೆಗೆ ಪ್ರತಿಕ್ರಿಯೆ…

ಚೀನಾ ಭಾರತದ ಭೂ ಪ್ರದೇಶದ ಒಳಗೆ ಪ್ರವೇಶಿಸಿ ನಮ್ಮ ಭೂ ಭಾಗವನ್ನು ಕಬಳಿಸಿದಾಗ ನೀವು ನಿದ್ರೆ ಮಾತ್ರೆ ತೆಗೆದುಕೊಂಡು ಮಲಗಿದ್ರಾ ? ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ ಖರ್ಗೆ

ನವದೆಹಲಿ : ಚೀನಾ ಭಾರತದ ಭೂ ಪ್ರದೇಶದ ಒಳಗೆ ಪ್ರವೇಶಿಸಿ ನಮ್ಮ ಪ್ರದೇಶವನ್ನು ಕಬಳಿಸಿದೆ. ಈ ಸಂದರ್ಭದಲ್ಲಿ ತಾವು ಏನು ಮಾಡುತ್ತಿದ್ದಿರಿ. ನಿದ್ರೆ ಮಾತ್ರೆ ಅಥವಾ ಮಾದಕ ವಸ್ತು ತೆಗೆದುಕೊಂಡು ನಿದ್ರೆ ಮಾಡುತ್ತಿದ್ರಾ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಭಾರತದ ಅರುಣಾಚಲ ಪ್ರದೇಶದ ಕೆಲ ಭಾಗಗಳಿಗೆ ಚೀನಾ…

ಮೋದಿಯವರೇ? ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು ? ಪ್ರಧಾನಿ ಮೋದಿಯವರಿಗೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು : ಮಿಸ್ಟರ್ ಮೋದಿಯವರೇ? ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು, ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಶಾಸಕರುಗಳಿಗೆ ಕೋಟಿ ಕೋಟಿ ಕೊಡುವುದಕ್ಕೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು. ಅದು ಕಪ್ಪು ಹಣ ಅಲ್ಲವೇ ದೇಶದ ಜನಕ್ಕೆ ಉತ್ತರಿಸಿ. ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿಯವರಿಗೆ ಈ ಪ್ರಶ್ನೆ ಕೇಳಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಚಿತ್ರದುರ್ಗ ಲೋಕಸಭಾ…

ನಾಳೆ ಸುಮಲತಾ ಬಿಜೆಪಿ ಸೇರ್ಪಡೆ: ಕುಮಾರಣ್ಣನಿಗೆ ನೀಡಲಾಗುವುದೇ ಆಹ್ವಾನ ?

ಬೆಂಗಳೂರು : ಸಂಸದೆ ಸುಮಲತಾ ಅಂಬರೀಶ್ ನಾಳೆ ಬೆಳಿಗ್ಗೆ 11.30 ಕ್ಕೆ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ,ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಬಿಜೆಪಿಯ ಹಿರಿಯ ನಾಯಕರೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಜೆಡಿಎಸ್ ನಾಯಕರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ್ ಇದೆಯೋ ಇಲ್ಲವೀ ತಿಳಿಯದು. ಹಾಗೆಯೇ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿರುವ ಎಚ್.ಡಿ. ಕುಮಾರಸ್ವಾಮಿ…

ತಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಿಯೇ ಬಿಟ್ಟ ನಿಖಿಲ್, ಅಜ್ಜ ಅಪ್ಪರಂತೆ ನಿಖಿಲ್ ಕೂಡ ಹಾಕಿದರು ಕಣ್ಣೀರು..!

ಬೆಂಗಳೂರು : ದೇವೇಗೌಡರ ಕುಟುಂಬದ ಪರಂಪರೆ ಅದು. ಈ ಪರಂಪರೆಯನ್ನು ಪ್ರಾರಂಭಿಸಿದವರು ಸನ್ಮಾನ್ಯ ದೇವೇಗೌಡರು. ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದಾಗ. ಪ್ರಧಾನಿ ಹುದ್ದೆಯನ್ನು ಕಳೆದುಕೊಂಡಾಗ ಅವರ ಕಣ್ಣಿನಲ್ಲಿ ನೀರು ಬಂದಿತ್ತು ಈ ಪರಂಪರೆಯನ್ನು ಕುಮಾರಸ್ವಾಮಿ ಅವರು ಮುಂದುವರಿಸಿದರು. ಬಿಜೆಪಿ ತಮಗೆ ಮೋಸ ಮಾಡಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದಾಗ ಅವರು ಕಣ್ಣೀರು ಹಾಕಿದ್ದರು. ನಂತರ ಹಲವು ಸಂದರ್ಭದಲ್ಲಿ…

ಯಶಸ್ವಿಯಾದ ಕಾರ್ಯಾಚರಣೆ; ಬಾಲಕ ಸಾತ್ವಿಕ ಎದ್ದು ಬಂದ.. ಎಲ್ಲೆಡೆ ಸಂತಸ ಸಮಾಧಾನ

ಸತತ 20 ಗಂಟೆಗಳ ಕಾರ್ಯಾಚರಣೆ. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳ ಪರಿಶ್ರಮ. ಮಗುವನ್ನು ಜೀವಂತವಾಗಿ ಹೊರ ತರುವ ಛಲ. ಕೊನೆಗೆ ಎಲ್ಲವೂ ಸುಖಾಂತ್ಯ. ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ಹೊರಗೆ ಬಂದ. ಎರಡು ದಿನಗಳ ಹಿಂದೆ ಕೊರೆಸಿದ್ದ ತೆರೆದ ಕೊಳವೆಬಾವಿಗೆ ಸಾತ್ವಿಕ ಬಿದ್ದಿದ್ದ., ಜೀವನ್ಮರಣದ ನಡುವೆ ಹೋರಾಟ. ಕೊನೆಗೆ ಎನ್ ಡಿಆರ್…

ಕಾಂಗ್ರೆಸ್ ಅಧಿಕಾರಾವಧಿಯ ಅಭಿವೃದ್ಧಿ ಮೋದಿಯವರ 10 ವರ್ಷದ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಬನ್ನಿ; ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸವಾಲು

ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಸುಮಲತಾ ಮಾತ್ರ ನಾಪತ್ತೆ. ಕಾಂಗ್ರೆಸ್ ಪಕ್ಷದ್ದು ಜಾತಿ ಕೋಮು ಆಧಾರಿತ. ನಮ್ಮದು ಅಭಿವೃದ್ಧಿ ಆಧಾರಿತ ರಾಜಕಾರಣ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. ಈ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಾಗಲೀ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ ಮುಂದೆ ಬರಲಿ ಎಂದು ಅವರು ಸವಾಲು ಹಾಕಿದರು.ಮಂಡ್ಯದಲ್ಲಿ…

ಶಾರೂಖ್, ಪಂತ್ ನಡುವಿನ ಆ ಪ್ರೀತಿಯ ಕ್ಷಣಗಳು…ಅಪ್ಪುಗೆ…ಮಾತು ..ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಯಿತು.

ಅದೊಂದು ಭಾವುಕ ಕ್ಷಣ. ಇಬ್ಬರೂ ಖ್ಯಾತ ನಾಮರು. ಸೆಲಿಬ್ರಿಟೀಸ್. ಆದರೆ ಭಾವ ಜೀವಿಗಳೂಸಹ.ನಿನ್ನೆ ವೈಜಾಗ್ ನಲ್ಲಿ ನಡೆದ ಐಪಿಎಲ್ ಪಂದ್ಯದ ಸಂದರ್ಭ ಈ ಅಪರೂಪದ ಕ್ಷಣಕ್ಕೆ ಸಾಕ್ಶಿಯಾಯಿತು.ಪಂದ್ಯ ನಡೆದಿದ್ದು ಕೊಲಕತ್ತಾ ಮತ್ತು ದೆಹಲಿ ತಂಡಗಳ ನಡುವೆ. ಈ ಪಂದ್ಯದಲ್ಲಿ ದೆಹಲಿ ತಂಡ ಕೊಲಕತ್ತಾ ವಿರುದ್ಧ ೧೦೬ ರನ್ ಗಳ ಸೋಲು ಅನುಭವಿಸಿತು.ದೆಹಲಿ ತಂಡದ ನಾಯಕ ರಿಷಬ್…

error: