ಕಂಗನಾಗೆ ಮೋದಿಯವರೇ ಸ್ಪೂರ್ತಿ. ಬಿಜೆಪಿ ಅವರ ನ್ಯಾಚುರಲ್ ಆಯ್ಕೆ..

ನನಗೆ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪೂರ್ತಿ…ಈ ಮಾತು ಹೇಳಿದವರು ಚಿತ್ರ ನಟಿ ಕಂ ರಾಜಕಾರಣಿ ಕಂಗನಾ ರಣಾವತ್.ನಾನು ಕಳೆದ ೨೦ ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಈಗ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈಗ ನಾನು ಬಿಜೆಪಿ ಅಭ್ಯರ್ಥಿ ಮಾತ್ರ ಎಂದು ಅವರು ಹೇಳಿದ್ದಾರೆ.ನಾನು ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ನ್ಯಾಚುರಲ್. ಎಂದು ಹೇಳಿರುವ ಕಂಗನಾ ರಾಜಕೀಯ ಎಲ್ಲರಿಗೂ…










