ಕೊಲೆ ಆರೋಪಿಯ ಜೊತೆ ದೇವರ ದರ್ಶನ ಮಾಡಿದ್ರಾ ದರ್ಶನ್ ?
ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ನಿನ್ನೆ ಕೇರಳದ ದೇವಾಲಯವೊಂದಕ್ಕೆ ಭೇಟಿ ನೀಡಿದ್ದರು. ಅವರ ಜೊತೆ ಇನ್ನೊಬಬ್ ಕೊಲೆ ಆರೋಪಿ ಇದ್ದರಂತೆ. ಸಮಾನ ಮನಸ್ಕರು ಮಾತ್ರ ಸ್ನೇಹಿತರಾಗುತ್ತಾರೆ ಎಂಬುದು ನಿಜ ಅಲ್ಲವೆ ?
ದೆಹಲಿಗೆ ಭೇಟಿ ನೀಡಲಿರುವ ಅಹಿಂದ ಸಚಿವರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ಸಚಿವರು ದೆಹಲಿಗೆ ಹೊರಟು ನಿಂತಿದ್ದಾರೆ. ರಾಜಣ್ಣ ಅವರ ಹನಿ ಟ್ರಾಫ್ ಪ್ರಕರಣದ ಅಸ್ತ್ರ ಅವರ ಬತ್ತಳಿಕೆಯಲ್ಲಿದೆ,, ಈ ಬಾಣವನ್ನು ಯಾರ ಮೇಲೆ ಬಿಡುತ್ತಾರೆ ಎಂಬುದು ಈಗಿನ ಕುತೂಹಲ