Tag: RR vs DC

IPL 2024: ರಾಯಲ್ ಆಟವಾಡಿದ ರಾಜಸ್ಥಾನ್ ರಾಯಲ್ಸ್ ದೆಹಲಿ ತಂಡದ ವಿರುದ್ಧ 12 ರನ್ ಗಳ ಗೆಲುವು

ಜೈಪುರ : ಜೈಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮಣಿಸಿತು. ಪಂದ್ಯದ ಅಂತಿಮ ಹಂತದ ವರೆಗೆ ರೋಚಕತೆ ಮನೆ ಮಾಡಿತ್ತು. ಗೆಲ್ಲುವವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕಿದ್ದು ಕೊನೆಯ ಎರಡು ಓವರ್ ಇದ್ದಾಗ…