Tag: Indian Premier League

ರಾಜಸ್ಥಾನ ರಾಯಲ್ ಆಟ; ಮುಂಬೈಗೆ ಸೋಲಿನ ಕಾಟ , ಮುಂಬೈ ವಿರುದ್ಧ ಗೆದ್ದ ರಾಜಸ್ಥಾನ!

RR vs MI IPL 2024 Highlight : 180 ರನ್ ಗುರಿ ಬೆನ್ನಟ್ಟಿದ ರಾಯಲ್ಸ್ 19ನೇ ಓವರ್‌ನಲ್ಲಿ ಜೈಸ್ವಾಲ್ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಇವತ್ತಿನ ಪಂದ್ಯ: ಆರ್ ಸಿ ಬಿ ಗೆ ಖಾಲಿ ಚೊಂಬು; ಕೆಕೆಆರ್ ಗೆ ಅಕ್ಷಯ ಪಾತ್ರೆ

KKR-vs-RCB-Highlights ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್​ಸಿಬಿ ಸತತ 6ನೇ ಹಾಗೂ ಒಟ್ಟು 7ನೇ ಸೋಲಿಗೆ ಶರಣಾಯಿತು.

ದೋನಿ ಪವಾಡ; ನೆಲ ಕಚ್ಚಿದ ಮುಂಬೈ- ಕೊನೆಯ ಓವರ್ ನಲ್ಲಿ 20 ರನ್, ಚೆನ್ನೈ ಗೆದ್ದಿದ್ದೂ 20 ರನ್ ಗಳಿಂದ

IPL 2024 MI vs CSK : ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಕಲೆಹಾಕಿತು.

ಪಂಜಾಬ್ ಬಲ್ಲಾ…ಬಲ್ಲಾ.. ರೋಚಕ ಜಯ. ಸೋತು ನೆಲ ಕಚ್ಚಿದ ಗುಜರಾತ್.

ಅಹ್ಮದಾಬಾದ್; ದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಗುಜರಾತ್ ಟೈಟನ್ಸ್ ನೀಡಿದ 200 ರನ್…

ನಾನೂ ಭಾರತ ತಂಡವನ್ನು ಪ್ರತಿನಿಧಿಸಲು ಕಾಯುತ್ತಿದ್ದೇನೆ: ಮಯಾಂಕ್ ಯಾದವ್

ಮಯಾಂಕ್ ಯಾದವ್. ಈ ಹೆಸರು ಖ್ಯಾತ ಬ್ಯಾಟರುಗಳ ತೊಡೆಯನ್ನು ನಡಗಿಸುತ್ತದೆ. ಈ ಬಾರಿಯ ಐ ಪಿ ಎಲ್ ನಲ್ಲಿ ಮೂಡಿಬಂದ ಹೊಸ ತಾರೆ. ಅವರ ಬೌಲಿಂಗ್ ನ ವೇಗ ಮಾರಕ. ಜೊತೆಗೆ ಅವರ ಬತ್ತಳಿಕೆಯಲ್ಲಿ ಇರುವ ಅಸ್ತ್ರಗಳು..ಅಬ್ಬಬ್ಬಾ… ವೇಗದ ಬೌಲಿಂಗ್ ನಲ್ಲಿಈ…

ರಾಯಲ್ ಚಾಲೇಂಜರ್ಸ್ ಗೆ ಇಂದು ಅಗ್ನಿ ಪರೀಕ್ಷೆ.;ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಡುತ್ತಾ ಆರ್ ಸಿ ಬಿ ?

ಬೆಂಗಳೂರು : ರಾಯಲ್ ಚಾಲೆಂಜರ್ಸ್ ತಂಡ ಈ ಬಾರಿ ಯಾವ ತಂಡಕ್ಕೂ ಸವಾಲನ್ನೇ ನೀಡುತ್ತಿಲ್ಲ. ಇದುವರೆಗೆ ಆಡಿರುವ ಮೂರು ಪಂಡ್ಯಗಳಲ್ಲಿ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ.ಹೀಗಾಗಿ ಇವತ್ತಿನ ಪಂದ್ಯ ಬೆಂಗಳೂರು ತಂಡಕ್ಕೆ ಅಗ್ನಿ ಪರೀಕ್ಷೆ. ಯಾಕೆಂದರೆ ಅಂಕ ಪಟ್ಟಿಯಲ್ಲಿ ಆರ್…

ಮುಂಬೈ ಇಂಡಿಯನ್ಸ್ ಗೆ ಸತತ ಸೋಲು; ರೋಹಿತ್ ಶರ್ಮಾ ಬದಲಿಸಿ ತಪ್ಪು ಮಾಡಿತೆ ಆಡಳಿತ ವರ್ಗ ?

ಮುಂಬೈ : ಪ್ರಾಯಶಃ ಈ ಬಾರಿಯ ಐಪಿಎಲ್ ನ ಅತಿ ಮಹತ್ವದ ಬೆಳವಣಿಗೆ ಎಂದರೆ ಮುಂಬೈ ಇಂಡಿಯನ್ ತಂಡದ ಕಳಪೆ ಪ್ರದರ್ಶನ. ಐದು ಬಾರಿಯ ಚಾಂಪಿಯನ್ ತಂಡ ಸತತ ಮೂರನೆಯ ಸೋಲನ್ನು ನಿನ್ನೆ ಅನುಭವಿಸಿತು. ರಾಜಸ್ಥಾನ್ ರಾಯಲ್ಸ್ ತಂಡದಿಂದ ಮುಖ ಮುಸಡಿ…

ಮಿಂಚಿದ ಹೈದರಾಬಾದ್, ಮುಳುಗಿದ ಮುಂಬೈ ; ಅತಿಯಾದ ಪ್ರಯೋಗವೇ ಮುಳುವಾಯಿತೆ ?

ಹೈದರಾಬಾದ್ : ಈ ಬಾರಿಯ ಐಪಿಎಲ್ ನ ವಿಶೇಷ ಅಂದರೆ ಮುಂಬೈ ತಂಡದ ಕಳಪೆ ಪ್ರದರ್ಶನ, ಅಂಬಾನಿ ದಣಿಗಳ ತಂಡ ಮುಗ್ಗರಿಸುತ್ತಿದೆ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಇಳಿಸಿದ್ದು ತಂಡದ ಲಕ್ ಅನ್ನೆ ಕಸಿದುಕೊಂಡಂತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ…

IPL-2024: ಚೆನ್ನೈ ಸೂಪರ್ ಕಿಂಗ್ಸ್.. ಸೂಪರೋ ಸೂಪರು…!

ಚೆನ್ನೈ : ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟನ್ಸ್​ ವಿರುದ್ಧ ಜಯವನ್ನು ಸಾಧಿಸಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ತಾನೇ ಸೂಪರೋ ಸೂಪರು ಎಂದು ತೋರಿಸಿಕೊಟ್ಟಿದ್ದು ಚೆನ್ನೈ.ಈ ಜಯ ಸಾಮಾನ್ಯ ಜಯ ಅಲ್ಲ. 63 ರನ್ ಗಳ ಭರ್ಜರಿ ಜಯ..…