Category Siddaramaiah

2014ರಲ್ಲಿ ಕಾಂಗ್ರೆಸ್ ಮೋದಿಯವರಿಗೆ ಚೊಂಬು ನೀಡಿತ್ತು, ಈಗ ಅವರು ಅದನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ: ಹೆಚ್ ಡಿ ದೇವೇಗೌಡ

H D Devegowda : ಮೋದಿಯವರು ಪ್ರಧಾನಿಯಾದ ಮೇಲೆ ಸಮಾಜದ ಬಡವರು ದಲಿತರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಕೆಲಸ ಮಾಡಿದ್ದಾರೆ

ನೇಹಾ ಹಿರೇಮಠ ಕೊಲೆ ಪ್ರಕರಣ – ರಾಜಕೀಯಕ್ಕೆ ಬಳಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah : ಆರೋಪಿಯನ್ನು ಈಗಾಗಾಲೇ ಬಂಧಿಸಿದ್ದೇವೆ. ಕಾನೂನು ಕ್ರಮ ಕೈಗೊಂಡಿದ್ದೇವೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು

ನಾವು ಜನರಿಗೆ ಗ್ಯಾರಂಟಿ ನೀಡಿದ್ದೇವೆ; ಬಿಜೆಪಿ ಚೊಂಬು ನೀಡಿದೆ; ಸುರ್ಜೇವಾಲಾ ಟೀಕೆ

Randeep Surjewala; ಮತ್ತೆ ಸುಳ್ಳು ಹೇಳು ಎಂಬುದರ ಮೇಲೆ ಬಿಜೆಪಿ ಸಂಸದರಿಗೆ ನಂಬಿಕೆ. ಹೀಗಾಗಿ ಅವರು ಸದಾ ಸುಳ್ಳು ಹೇಳುತ್ತ ಕರ್ನಾಟಕದ ಜನರಿಗೆ ಚೊಂಬು ನೀಡಿದ್ದಾರೆ

ಇವತ್ತು ಜನತಂತ್ರದ ಉತ್ಸವ, ಪ್ರೀತಿಯ ಅಂಗಡಿ ತೆರೆಯಿರಿ, ಜನತಂತ್ರ ಬಲಪಡಿಸಿ: ರಾಹುಲ್ ಗಾಂಧಿ ಕರೆ

Lok Sabha Elections 2024 : ದೇಶದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗುತ್ತಿದ್ದಂತೆ ಅವರು ಈ ಕರೆ ನೀಡಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಮಹಿಳೆಯರಿಗೆ 1 ಲಕ್ಷ, 24 ಸಾವಿರ ರೂ : ರಾಹುಲ್ ಗಾಂಧಿ ಆಶ್ವಾಸನೆ

Rahul Gandhi; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಭದ್ರತಾ ಯೋಜನೆ ಜಾರಿ ಮಾಡುತ್ತೇವೆ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಗೆ ಕರಡಿ ಸಂಗಣ್ಣ ; ಕೊಪ್ಪಳ ಭಾಗದಲ್ಲಿ ಕಾಂಗ್ರೆಸ್ ಗೆ ಶಕ್ತಿ.. ದಾಸರಹಳ್ಳಿ ಕೃಷ್ಣಮೂರ್ತಿ ಕಾಂಗ್ರೆಸ್ ಗೆ

MP Sanganna karadi; ಇಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಅವರು ಕಾಂಗ್ರೆಸ್ ಸೇರ್ಪಡೆಯಾದರು.

ಕಮಲ ಬಿಟ್ಟು ಕೈ ಹಿಡಿಯುತ್ತಾರಾ ಸಂಸದ ಸಂಗಣ್ಣ ಕರಡಿ ? : ನಾಳೆ ಅಂತಿಮ ತೀರ್ಮಾನ

BJP MP Sanganna Karadi : ಕೊಪ್ಪಳ ಸಂಸದರಾಗಿರುವ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ, ಇದರಿಂದಾಗಿ ಅವರು ನೊಂದುಕೊಂಡಿದ್ದಾರೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಅವರ ಹಳೆಯ ಮಾತುಗಳನ್ನು ನೆನಪು ಮಾಡಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ

H D Devegowda vs Siddaramaiah: ಪ್ರಧಾನ ಮಂತ್ರಿ ಏಕಚಕ್ರಾಧಿಪತಿಯೂ ಅಲ್ಲ, ಮುಖ್ಯಮಂತ್ರಿ ಮಾಂಡಲೀಕನೂ ಅಲ್ಲ. ಇಬ್ಬರು ಅವರವರ ಸ್ಥಾನಮಾನದಲ್ಲಿ ಸಮಾನರು

ಜಿಎಸ್ ಟಿ ಎಂದರೆ ಬಡವರ ಶೋಷಣೆ; ಮುಂದೆ ಸೆಲ್ಫೀಗೂ ಜಿಎಸ್​ಟಿ ಕಟ್ಟಬೇಕಾದೀತು !

M K Stalin: ಜಿ ಎಸ್ ಟಿ ಸಾಮಾನ್ಯ ಜನರನ್ನು ಬಡವರನ್ನು ಹೈರಾಣಾಗಿಸಿದೆ. ಅದಕ್ಕೆ ಜಿ ಎಸ್ ಟಿ ಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಸಾಮಾನ್ಯ ಜನ ಕರೆಯುತ್ತಿದ್ದಾರೆ

ನಾನು 2047ಕ್ಕೆ ವಿಕಸಿತ ಭಾರತ ಮಾಡುತ್ತೇನೆ, ಇದಕ್ಕೆ ಭಯಪಡಬೇಡಿ: ಪ್ರಧಾನಿ ಮೋದಿ

PM Modi Interview : ನನ್ನ ಕನಸು ಇರುವುದು 2047 ರ ಹೊತ್ತಿಗೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡುವುದು ಮಾತ್ರ, ಇದಕ್ಕೆ ಬೇಕಾದ ಯೋಜನೆ ನನ್ನ ಬಳಿ ಇದೆ.