ಅಮಿತ್ ಷಾ ಜೊತೆ ಕುಮಾರಣ್ಣ ಪರಿವಾರ ಮಿಲನ !

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಗೃಹ ಸಚಿವ ಅಮಿತ್ ಷಾ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಅವರು ತಮ್ಮ ಪರಿವಾರದ ಜೊತೆ ಅಮಿತ್ ಷಾ ಅವರನ್ನು ಭೇಟಿ ಮಾಡುವುದು ಸಾಮಾನ್ಯವಾಗಿದೆ. ಅವರು ಅಮಿತ್ ಷಾ ಅವರನ್ನು ನೋಡುವಾಗಲೆಲ್ಲ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆದೊಯ್ಯುತ್ತಿದ್ದರು. ಇವತ್ತು ಅಮಿತ್ ಷಾ ಅವರನ್ನು ನೋಡುವಾಗ ಮಗನ…


