ಮೋದಿಯವರೆ ಮುಸ್ಲಿಂರಿಗೆ ಮೊದಲು ಮೀಸಲಾತಿ ನೀಡಿದ್ದು ನಿಮ್ಮ ಪಕ್ಕ ಟವೆಲ್ ಹಾಕಿ ಕುಳಿತ ದೇವೇಗೌಡರು, ಕಾಂಗ್ರೆಸ್ ಅಲ್ಲ..!

Muslims Reservation Politics ; ಮುಸ್ಲೀಂ ಮೀಸಲಾತಿ ಕರ್ನಾಟಕದಲ್ಲಿ ಜಾರಿಗೆ ಬಂದಿದ್ದು 1995 ರಲ್ಲಿ . ಜಾರಿಗೆ ತಂದಿದ್ದು ದೇವೇಗೌಡರ ಜಾತ್ಯಾತೀತ ಜನತಾ ದಳ

Muslims Reservation Politics ; ಮುಸ್ಲೀಂ ಮೀಸಲಾತಿ ಕರ್ನಾಟಕದಲ್ಲಿ ಜಾರಿಗೆ ಬಂದಿದ್ದು 1995 ರಲ್ಲಿ . ಜಾರಿಗೆ ತಂದಿದ್ದು ದೇವೇಗೌಡರ ಜಾತ್ಯಾತೀತ ಜನತಾ ದಳ

Arunachal Pradesh Landslide : ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ.

Pro Palestinian Protests : ಪ್ರಸಿದ್ದ ವಿಶ್ವವಿದ್ಯಾಲಯಗಳಾದ ಹಾರ್ವರ್ಡ್, ಯಾಲೆ ವಿಶ್ವವಿದ್ಯಾಲಯಗಳಲ್ಲಿ 34 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

It Raid IN Bengaluru: ಕೋಣನಕುಂಟೆಯಲ್ಲಿರುವ ಗಂಗಾಧರ ಎನ್ನುವವರ ಮನೆಯ ಮೇಲೆ IT RAID ನಡೆದಿದ್ದು. ಇವರು ಡಿ.ಕೆ. ಸುರೇಶ್ ಅವರ ಆಪ್ತರು ಎಂದು ಹೇಳಲಾಗಿದೆ

Subrahmanya Dhareshwara: ಭಾಗವತಿಗೆಗೆ ಸ್ಟಾರ್ ಮೌಲ್ಯ ತಂದು ಕೊಟ್ಟ ಯಕ್ಷ ಪ್ರತಿಭೆ ಧಾರೇಶ್ವರ ಅವರ ನಿಧನಕ್ಕೆ ಯಕ್ಷರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ

Experts : ಚುನಾವಣೆಯ ಸಮಯದಲ್ಲಿ ಆಯ್ದ ದಾಳಿಗಳು ಮತ್ತು ವಿರೋಧ ಪಕ್ಷದ ವಿರುದ್ಧ ಮಾತ್ರ ದಾಳಿ ನಡೆಸುವುದು ಸರಿಯಲ್ಲ ಎಂದು ನ್ಯಾಯಸಮ್ಮತವಲ್ಲ. ಇದು ತಜ್ಞರ ಅಭಿಪ್ರಾಯ.

Siddaramaiah vs Narendra Modi ದೇಶದಲ್ಲಿ ಇಲ್ಲಿಯ ವರೆಗಿನ ಯಾರೂ ಕೂಡಾ ಪ್ರಧಾನಿ ಪಟ್ಟವನ್ನು ಇಂತಹ ಕೀಳು ಮಟ್ಟಕ್ಕೆ ಇಳಿಸಿಲ್ಲ ಎಂದು ಮುಖ್ಯಮಂತ್ರಿ ಕಿಡಿಕಾರಿದ್ದಾರೆ.

EVM VVPAT Verification ಇವಿಎಂ ಕಾರ್ಯನಿರ್ವಹಣೆಗೆ ಸಂಬಂಧಿಸಿದ 5 ಪ್ರಶ್ನೆಗಳಿಗೆ EC ಅಧಿಕಾರಿಯಿಂದ ಉತ್ತರಗಳನ್ನು ಪಡೆದ ನಂತರ ತೀರ್ಪನ್ನು ಕೋರ್ಟ್ ಕಾಯ್ದಿರಿಸಿತು.

Mallikarjun Kharge ಬಿಜೆಪಿಯನ್ನು ಸೋಲಿಸಲು ಹೋರಾಟ ಮಾಡುತ್ತೇನೆ. ನೀವು ನಮಗೆ ಮತಹಾಕದಿದ್ದರೆ ನಿಮ್ಮ ಹೃದಯದಲ್ಲಿ ನನಗೆ ಜಾಗ ಇಲ್ಲ ಎಂದುಕೊಳ್ಳುತ್ತೇನೆ

Nitin Gadkari : ಸಚಿವ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಘಟನೆ ನಡೆಯಿತು.