Month: June 2025

ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ==============ಯೋಗ ಸಾಧಕರಿಗೆ ಗೌರವದ ಸನ್ಮಾನ

ಬೆಂಗಳೂರು, ಜೂನ್‌ 29: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಅಭೂತಪೂರ್ವವಾಗಿ ನೆರವೇರಿತು.ಸಮಾರಂಭದ ಆರಂಭದಲ್ಲಿ ಹಿಮಾಲಯದ ಯೋಗಿ ಸ್ವಾಮಿರಾಮ್‌…

ಅನ್ನದಾತನಿಗೆ ಜೋಡಿ ಎತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಕಲಘಟಗಿ, ಜೂನ್‌ 26: ಅನ್ನದಾತನಿಗೆ ಜೋಡಿ ಎತ್ತು! ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮಾನವೀಯತೆ ಮತ್ತೊಮ್ಮೆ ಸಾಬೀತು ಕಲಘಟಗಿ, ಜೂನ್‌ 26: ತಾಲ್ಲೂಕಿನ ತುಮರಿಕೊಪ್ಪದ ರೈತ ಜಂಬುಲಿಂಗ ಬಸವಣ್ಣೆಪ್ಪ ಅಂಗಡಿಗೆ ಇನ್ನು ಮುಂದೆ ಎಡೆಕುಂಟೆ ಹೊಡೆಯುವುದು ಸುಲಭ. ಇತ್ತೀಚೆಗೆ ಮಾಧ್ಯಮದಲ್ಲಿ ಇವರ…