ಗಣಿ ಧಣಿಗೆ ಗ್ರೀನ್ ಸಿಗ್ನಲ್ : ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್....!

ಬಳ್ಳಾರಿ : ಗಂಗಾವತಿ ಶಾಸಕ ಜಿ.ಜನಾರ್ಧನರೆಡ್ಡಿ ಅವರು ಕರ್ನಾಟಕ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷ ಸೇರಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಲಿದ್ದಾರೆ. ಈ ಕುರಿತು ಎಲ್ಲಾ ಚರ್ಚೆಗಳಿಗೆ ಸೋಮವಾರ (ಮಾರ್ಚ್ ೨೫) ರಂದು ಅಂತಿಮ ತೆರೆ ಬೀಳಲಿದೆ. ಕಲ್ಯಾಣ ಪ್ರಗತಿ ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರ ಸಭೆಯನ್ನು ಬೆಂಗಳೂರಿನ ಮನೆಯಲ್ಲಿ ಭಾನುವಾರ…










