ಕೋಲಾರ ಕಾಂಗ್ರೆಸ್ ಬಂಡಾಯ, ರಾತ್ರಿ 8 ಗಂಟೆಗೆ ಸಂಧಾನ ಸಭೆ. ಸಭೆ ಕರೆದ ಸಿಎಂ ಡಿಸಿಎಂ. ಎಲ್ಲ ಬಂಡಾಯ ನಾಯಕರಿಗೂ ಆಹ್ವಾನ.. ಕೋಲಾರ ಟಿಕೆಟ್ ಹಂಚಿಕೆ ತಡೆ ಹಿಡಿದ ಕಾಂಗ್ರೆಸ್ ಹೈಕಮಾಂಡ್




ಮುಂಬರುವ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೆಡಿಎಸ್ ಜೊತೆಯಾಗಿ ಎದುರಿಸಲಿವೆ. ಇದು ಹಳೆಯ ಸುದ್ದಿ ನಿಜ. ಹಾಗೆ ಈ ಎರಡೂ ಪಕ್ಷಗಳ ನಡುವೆ ಸಮನ್ವಯತೆಯನ್ನು ಕಾಪಾಡಿಕೊಳ್ಳುವ ಯತ್ನ ಕೂಡ ನಡೆಯುತ್ತಿದೆ. ಈಗಾಗಲೇ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ, ಎರಡೂ ಪಕ್ಷಗಳ ನಡುವೆ ಸಮನ್ವಯತೆಯನ್ನು ಕಾಪಾಡಿಕೊಂಡು ಬರಬೇಕು ಎಂಬುದನ್ನು ಒತ್ತಿ ಒತ್ತಿ ಹೇಳಿದ್ದಾರೆ.…

ಚೆನ್ನೈ : ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟನ್ಸ್ ವಿರುದ್ಧ ಜಯವನ್ನು ಸಾಧಿಸಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ತಾನೇ ಸೂಪರೋ ಸೂಪರು ಎಂದು ತೋರಿಸಿಕೊಟ್ಟಿದ್ದು ಚೆನ್ನೈ.ಈ ಜಯ ಸಾಮಾನ್ಯ ಜಯ ಅಲ್ಲ. 63 ರನ್ ಗಳ ಭರ್ಜರಿ ಜಯ.. ಐಪಿಎಲ್ 2024 ನ 7 ನೇ ಪಂದ್ಯ ಇದಾಗಿತ್ತು. ಮೊದಲು ಬ್ಯಾಟ್ ಮಾಡಿದ…

ಧಾರವಾಡ : ಹಿರಿಯ ಸಾಹಿತಿ 96 ರ ಹರೆಯದ ಗುರುಲಿಂಗ ಕಾಪಸೆ ಇನ್ನಿಲ್ಲ. ಧಾರವಾಡದ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಅವರು ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳವಾರ ರಾತ್ರಿ ಅವರು ಇಹಲೋಕ ಯಾತ್ರೆಯನ್ನು ಮುಗಿಸಿದರು. ಗುರುಲಿಂಗ ಕಾಪಸೆ ಅವರ ಮೂಲ ಊರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮ. ಸದ್ಯ ಧಾರವಾಡದ ಸಪ್ತಾಪುರ ದುರ್ಗಾ…

ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಉತ್ತರ ಕನ್ನಡ ಮತ್ತು ಬೀದರ್ ಮತ್ತು ರಾಮನಗರ ಜಿಲ್ಲೆಯ ಹಲವು ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಆರ್. ರೇವಣಕರ್ ಅವರ ಕಾರವಾರದ…

ನವದೆಹಲಿ : ಆಮ್ ಆದ್ಮಿ ಪಕ್ಷದ ಪ್ರತಿಭಟನೆ ಸಂದರ್ಭದಲ್ಲಿ ಫೋಟೋ ಜರ್ನಲಿಸ್ಟ್ ಗಳ ಮೇಲೆ ದೆಹಲಿ ಪೋಲಿಸರು ಹಲ್ಲೆ ನಡೆಸಿದ್ದಾರೆ. ಪತ್ರಕರ್ತರ ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ ಫೋಟೋವನ್ನು ಪತ್ರಕರ್ತರ ಸಂಘಗಳು ಹಂಚಿಕೊಂಡಿವೆ. ದೆಹಲಿ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಪ್ರತ್ಯೇಕ್ ಹೇಳಿಕೆ ನೀಡಿ ನಿವೃತ್ತ ನ್ಯಾಯಾಧೀಶರಿಂದ ಈ ಪ್ರಕರಣದ ಬಗ್ಗೆ…

ನವದೆಹಲಿ : ಭಾರತದ ಅರ್ಥಿಕತೆಯ ಕುರಿತು ಅನಗತ್ಯ ಹೈಪ್ ಸೃಷ್ಟಿಮಾಡಲಾಗುತ್ತಿದೆ. ಇದು ಕೆಲವು ರಾಜಕಾರಣಿಗಳಿಗೆ ಬೇಕಾಗಿದೆ. ಆದರೆ ಇದು ಸರಿಯಾದುದಲ್ಲ ಎಂದು ಆರ್ ಬಿ ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಕೆ ನೀಡಿದ್ದಾರೆ. ದೇಶದ ಆರ್ಥಿಕತೆಯ ಬಗ್ಗೆ ಈಗ ಸೃಷ್ಟಿಸಲಾಗಿರುವ ಮಿಥ್ಯೆ ಸತ್ಯವಾಗಲು ಇನ್ನೂ ಕೆಲವು ವರ್ಷಗಳ ಕಠಿಣ ಪರಿಶ್ರಮ ಬೇಕು. ಆದರೆ ಈಗಲೇ…


ಬೆಂಗಳೂರು :ಕಿಚ್ಚ ಸುದೀಪ್ ಅವರ ಅಂಕಲ್ ಬಸವರಾಜ್ ಬೊಮ್ಮಾಯಿ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಂಕಲ್ ಪರವಾಗಿ ಮಾತ್ರ ಅಲ್ಲ, ಹಲವು ಬಿಜೆಪಿ ಅಭ್ಯಥಿಗಳ ಪರವಾಗಿ ಅವರು ಪ್ರಚಾರ ಮಾಡಿದ್ದರು. ಇವರಲ್ಲಿ ಎಷ್ಟು ಜನ ಜಯಶಾಲಿಗಳಾದರು ಎಂಬುದು ಬೇರೆ ವಿಚಾರ. ಈ ಬಾರಿ ಕೂಡ ಕಿಚ್ಚ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆ ತರಲು ಬಿಜೆಪಿ ಯತ್ನ…