ಮುಂಬರುವ ಚುನಾವಣೆಯಲ್ಲಿ ಸೋಲಿನ ಭಯದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಲಸೂತ್ರ ಮತ್ತು ಮುಸ್ಲೀಂ ರ ಬಗ್ಗೆ ಮಾತನಾಡತೊಡಗಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಚುನಾವಣೆಯಲ್ಲಿ ನಮಗೆ ಬಹುಮತ ಬರುವುದು ನಿಶ್ಚಿತ. ಇದೇ ಕಾರಣದಿಂದ ಪ್ರಧಾನಿಯವರು ಮಂಗಲ ಸೂತ್ರ ಮತ್ತು ಮುಸ್ಲೀಂ ರ ಬಗ್ಗೆ ಮಾತನಾಡುತ್ತಿದ್ದಾರೆ. ಅತಿ ಹೆಚ್ಚಿನ ಮಕ್ಕಳು ಇರುವವರಿಗೆ ಸಂಪತ್ತನ್ನು ಹಂಚಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಅತಿ ಹೆಚ್ಚಿನ ಮಕ್ಕಳು ನಮಗೂ ಇರುತ್ತದೆ. ನನಗೆ ಐದು ಮಕ್ಕಳಿದ್ದಾರೆ ಎಂದು ಖರ್ಗೆ ಹೇಳಿದರು.

Author

Leave a Reply

Your email address will not be published. Required fields are marked *