ಬಿಜೆಪಿಯ ಭದ್ರಕೋಟೆಯೊಡೆದ ಪ್ರಶಾಂತ್ ಕಿಶೋರ್, ಜೆನ್ ಜಿ ಆಂದೋಲನದ ಪರಿಣಾಮವೆ?

ಬಿಹಾರದ ಬಂಕಿಪುರ ಕ್ಷೇತ್ರದಲ್ಲಿ ಪ್ರಶಾಂತ್ ಕಿಶೋರ್ ಬಿಜೆಪಿ ಭದ್ರಕೋಟೆ ಒಡೆದು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಒಂದು ಸುದ್ದಿ

ಬಿಹಾರ್, ಆಗಸ್ಟ್ 3: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಬಂಕಿಪುರ ಕ್ಷೇತ್ರದಿಂದ ಐತಿಹಾಸಿಕ ಜಯ ಗಳಿಸಿದ್ದಾರೆ. ಈ ಮೂಲಕ ಬಿಜೆಪಿಯ ಭದ್ರಕೋಟೆಯನ್ನು ಒಡೆದು ಒಳನುಗ್ಗಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 1995ರಿಂದ ಈ ಕ್ಷೇತ್ರ ಬಿಜೆಪಿಯ ಹಿಡಿತದಲ್ಲಿತ್ತು.

ದೆಹಲಿಯ ಜಂತರ್ ಮಂತರ್ ನಲ್ಲಿ GenZe ಆಂದೋಲನದ ನಂತರ ನಡೆದ ಉಪಚುನಾವಣೆ ಇದಾಗಿತ್ತು. ಇಲ್ಲಿ ಬಿಜೆಪಿ ಸೋಲನ್ನು ಅನುಭವಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಸೋಲು ರಾಜಕೀಯವಾಗಿ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಬಿಜೆಪಿಯ ಪತನದ ದಿನಗಳು ಪ್ರಾರಂಭವಾಯಿತೆ ಎನ್ನುವ ಸಂಶಯಗಳು ಮೂಡಿವೆ. ಈ ಸೋಲು ಬಿಜೆಪಿಯ ಮುಂದಿನ ರಾಜಕೀಯ ಸವಾಲುಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Author

error: