ದುಬೈನಲ್ಲಿ ಮಳೆ, ಪ್ರವಾಹ ; ವಿಮಾನ ನಿಲ್ದಾಣ ಜಲಾವೃತ..

Dubai Rains : ದುಬೈನಲ್ಲಿ ಪ್ರವಾಹ. ವಿಮಾನ ನಿಲ್ದಾಣ ಜಲಾವೃತ.ಮಂಗಳವಾರ ಸುರಿದ ಮಳೆಯಿಂದ ಮನೆಗಳು ರಸ್ತೆಗಳು ಅಂಗಡಿ ಮಾಲ್ ಗಳು ಜಲಾವೃತಗೊಂಡಿದ್ದವು

ಕೊಲ್ಲಿ ರಾಷ್ಟ್ರ‍ಗಳ ಉದ್ಯಮಗಳ ರಾಜಧಾನಿ ದುಬೈನಲ್ಲಿ ಪ್ರವಾಹ. ವಿಮಾನ ನಿಲ್ದಾಣ ಜಲಾವೃತ.
ಮಂಗಳವಾರ ಸುರಿದ ಮಳೆಯಿಂದ ಮನೆಗಳು ರಸ್ತೆಗಳು ಅಂಗಡಿ ಮಾಲ್ ಗಳು ಜಲಾವೃತಗೊಂಡಿದ್ದವು. ವಿಮಾನ ನಿಲ್ದಾಣ ಕೂಡ ಬಂದ್..

Author

error: