Category ಐಪಿಎಲ್ 2024

DC vs RR Highlights : ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭರ್ಜರಿ ಗೆಲುವು

DC vs RR ; ರಾಜಸ್ಥಾನ್ ರಾಯಲ್ಸ್ ತಂಡ, 8 ವಿಕೆಟ್ ನಷ್ಟಕ್ಕೆ 201 ರನ್​ ಗಳಿಸಲಷ್ಟೇ ಸಾಧ್ಯವಾಯಿತು.. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 20 ರನ್​ಗಳ ಗೆಲುವು ದಾಖಲಿಸಿತು.

LSG vs KKR Highlights : ಲಖ್ನೋ ವಿರುದ್ದ ಗೆದ್ದು ಮೊದಲ ಸ್ಥಾನಕ್ಕೇರಿದ ಕೊಲ್ಕತ್ತಾ

LSG vs KKR Highlights : ಪ್ಲೇ ಆಫ್ ಗೆ ಪ್ರವೇಶ ಪಡೆಯುವುದಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಲಖನೌ ತಂಡವನ್ನು 98 ರನ್ ಗಳಿಂದ ಮಣಿಸಿದ ಕೆಕೆಆರ್ ಗೆದ್ದಿದೆ.

IPL 2024: ರವೀಂದ್ರ ಜಡೇಜಾ ಆಲ್ ರೌಂಡರ್ ಆಟ : ಪಂಜಾಬ್ ಮಣ್ಣು ಮುಕ್ಕಿಸಿದ ಚೆನ್ನೈ…

PBKS vs CSK : ಪಂಜಾಬ್ ತಂಡದ ಪರವಾಗಿ ಪ್ರಭಸಿಮ್ರಾನ್ 30, ಶಶಾಂಕ್ ಸಿಂಗ್ 27 ರನ್ ಗಳಿಸಿದರು. ರವೀಂದ್ರ ಜಡೇಜಾ 47 ರನ್ ಕೊಟ್ಟು 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.

ಗುಜರಾತ್ ವಿರುದ್ಧ ಆರ್ ಸಿಬಿ ಗೆಲುವು; ಪ್ಲೇ ಆಫ್ ಕನಸು ಜೀವಂತ, ಮುಳುಗಿದರೂ ಹುಲ್ಲು ಕಡ್ಡಿ ಆಸರೆ

GT vs RCB : ಗುರಿ ಬೆನ್ನತ್ತಿದ ಆರ್ ಸಿಬಿ, ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 13. 4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು

ಮ್ಯಾಚ್ ಅಂದ್ರೆ ಇದು.. ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಿಂಚಿದ ಹೈದರಾಬಾದ್ 1 ರನ್ ಜಯ!

SRH vs RR highlights IPL 2024 : ಗೆಲುವಿನ ಸನಿಹದಲ್ಲಿದ್ದ ರಾಜಸ್ಥಾನ್ ತಂಡ 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 200 ರನ್ ಗಳಿಸುವ ಮೂಲಕ 1 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು

ಚೆನ್ನೈ ಸೂಪರ್ ಕಿಂಗ್ಸ್ ಸೂಪರ್ ಆಗಿ ಆಡಲಿಲ್ಲ. ಪಂಜಾಬ್ ಬಲ್ಲೆ…ಬಲ್ಲೇ….

ಚೆನ್ನೈಗೆ ತವರಿನಲ್ಲೇ ಸೋಲು.ಪ್ಳೇ ಆಪ್ ಗಾಗಿ ಪಂಜಾಬ್ ಹೋರಾಟದೋನಿ ಕನೆಯ ಬಾಲ್ ನಲ್ಲಿ ರನ್ ಔಟ್ ಅಂದ ಕಾಲತ್ತಿಲ್ಲ.. ಪಂಜಾಬ್ ಅಂಡರ್ ರೇಟೇಡ್ ತಂಡ. ಆದರೆ ಈ ಬಾರಿ ಪವಾಡ ನಡೆಯುತ್ತಿದೆ. ಕೆಳಗೆ ಬಿದ್ದವರು ಮೇಲೇಳುತ್ತಿದ್ದಾರೆ. ಮೇಲಿದ್ದವರು ಕೆಳಕ್ಕೆ ಬೀಳುತ್ತಿದ್ದಾರೆ. ನಿನ್ನೆ ಆಗಿದ್ದು ಅದೇ.. ಚೆನ್ನೈ ಸೂಪರ್ ಕಿಂಗ್ಸ್ ನೆಲ ಕಚ್ಚಿತು. ಪಂಜಾಬ್ ಜಯಬೇರಿ ಭಾರಿಸಿತು.…

ರಿಂಕೂ ಬಿಟ್ಟಿದ್ದು ಯಾಕೆ ? ಈ ಆಯ್ಕೆ ಸಮಿತಿಗೆ ತಲೆ ಅನ್ನೋದು ಇದೆಯಾ ?

ವಿಶ್ವ ಕಪ್ ತಂಡದಿಂದ ರಿಂಕೂ ಸಿಂಗ್ ಹೊರಗಿಟ್ಟಿದ್ದಕ್ಕೆ ಭಾರಿ ವಿರೋಧ. ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟಿಗರು.ಅಮೇರಿಕದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವ ಕಪ್ ಗೆ ಬಾರತ ತಂಡದ ಆಯ್ಕೆಯಾಗಿ ಒಂದು ದಿನ ಕಳೆದಿದೆ. ಈಗಾಗಲೇ ಆಯ್ಕೆ ಸಮಿತಿಯ ಮೇಲೆ ವಾಗ್ದಾಳಿ ಪ್ರಾರಂಭವಾಗಿದೆ. ಈ ತಂಡವನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು…

ಪಂಜಾಬ್ ಬಲ್ಲಾ…ಬಲ್ಲಾ….ಕೊಲಕತ್ತಾವನ್ನೇ ಹೊಡೆದುರುಳಿಸಿತು. ದಾಖಲೆ ಚೇಸಿಂಗ್..!

ಈ ಬಾರಿಯ ಐ ಪಿಎಲ್ ವಿಶೇಷ ಅಂದರೆ ಅನಿರೀಕ್ಷಿತ ಫಲಿತಾಂಶ. ಘಟಾನುಘಟಿಗಳಿರುವ ತಂಡಗಳು ನೆಲ ಕಚ್ಚುತ್ತಿವೆ. ಅಂಡರ್ ರೇಟೆಡ್ ತಂಡಗಳು ಜಯಭೇರಿ ಭಾರಿಸುತ್ತಿವೆ. ನಿನ್ನೆ ಪಂಜಾಬ್ ಮತ್ತು ಕೊಲಕತ್ತಾ ನಡುವೆ ನಡೆದ ಪಂದ್ಯ ಕೂಡ ಹಾಗೆ. ಪಂಜಾಬ್ ಜಯಭೇರಿ ಭಾರಿಸುತ್ತೆ ಎಂದು ಎಂದು ಯಾರೂ ಭಾವಿಸಿರಲಿಲ್ಲ. ಪಂಜಾಬ್ ರನ್ ಚೇಸಿಂಗ್ ನಲ್ಲಿ ಹೊಸ ದಾಖಲೆಯನ್ನೇ ಬರೆದು…

ಬೆಂಗಳೂರು ಕೈಲಿ ಹೊಡೆಸಿಕೊಂಡ ದುಃಖ; ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್..ಪಾಪ ಕಣ್ರಿ..

Kavya Maran: ಒಂದೆಡೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ತಂಡದ ಪ್ರದರ್ಶನ ಕಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ನಿರಾಸೆಗೊಂಡಿದ್ದರು.