ಸರ್ವ ಜನಾಂಗದ ಶಾಂತಿಯ ತೋಟದ ನಾಯಕ ಗಾಂಧೀಜಿ: DCM ಡಿ.ಕೆ.ಶಿವಕುಮಾರ್

ಪಕ್ಷಬೇದವನ್ನು ಮರೆತು ಗಾಂಧೀಜಿಯ ಆಶಯಗಳನ್ನು ನಾವು ಜನರಿಗೆ ತಲುಪಿಸಬೇಕು. ಇಡೀ ವಿಶ್ವವೇ ಗಾಂಧಿಯ ಆಶಯಗಳನ್ನು ಒಪ್ಪಿಕೊಂಡಿದೆ. ಗಾಂಧೀಜಿಯ ವಿಚಾರದಲ್ಲಿ ರಾಜಕೀಯ ಮುಖ್ಯವಾಗಬಾರದು. ವಿದ್ಯಾರ್ಥಿಗಳಿಗೆ, ಯುವಕರಿಗೆ ಗಾಂಧಿ ವಿಚಾರ ತಲುಪಿಸುವುದು ನಮ್ಮ ಕರ್ತವ್ಯವಾಗಬೇಕು









