Category ರಾಜ್ಯ

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ಹುನ್ನಾರ; ಡಿ.ಕೆ.ಶಿವಕುಮಾರ್ ಆರೋಪ

D K Shivakumar : ಕರ್ನಾಟಕ ರಾಜ್ಯದಲ್ಲಿ ಇರುವಷ್ಟು ಉತ್ತಮವಾದ ಕಾನೂನು ವ್ಯವಸ್ಥೆ ಬೇರೆ ಎಲ್ಲೂ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು

ಇದು ಹಳೆಯ ಬೆಂಗಳೂರಲ್ಲ, ಕಾದ ಕಾವಲಿ, ಇವತ್ತು ಬರಬಹುದು ಮಳೆ, ತಂಪಾಗಬಹುದು ಇಳೆ

Bengaluru Weather Update : ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PSI ಪರೀಕ್ಷೆ ಅಕ್ರಮ ಆರೋಪಿ ಮನೆಗೆ ಉಮೇಶ್ ಜಾಧವ ಭೇಟಿ : ಸ್ಪಷ್ಟನೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹ                    

Priyank Kharge Press Meet ; ಆರೋಪಿ ಆರ್ ಡಿ ಪಾಟೀಲ ಮನೆಗೆ ಹೋಗಿ ಚುನಾವಣೆಯಲ್ಲಿ ಬೆಂಬಲ ಕೋರಿದ್ದರ ಬಗ್ಗೆ ಜಾಧವ ಭಾಗಿಯಾಗಿರುವ ಕುರಿತು ಸ್ಪಷ್ಟನೆ‌ ನೀಡಲಿ

ಕಾಳಿ ಕೋಳಿ ಸ್ವಾಮಿಯ ಹರೀಕಥೆ, ಈಶ್ವರಪ್ಪ ಶರಮಂಚದ ಮೇಲಿರುವ ಭೀಷ್ಮ: ರಾಘವೇಂದ್ರ ಅರ್ಜುನ, ಅವರ ರಥದ ಮೇಲೆ ಮೋದಿ ಎಂಬ ಕೃಷ್ಣನಿದ್ದಾನೆ.!

Rishikumara Swamy; ಈ ಕಾಳಿ ಸ್ವಾಮಿ ಅಥವಾ ಋಷಿಕುಮಾರ ಸ್ವಾಮಿ. ಇವರು ಮಹಾ ಪ್ರಚಂಡರು. ಅವರು ಈಗ ಶಿವಮೊಗ್ಗ ರಾಜಕಾರಣದ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ

ಉತ್ತರ ಕನ್ನಡ : ಹಿಂದುತ್ವದ ಗೋಡೆ ಶಿಥಿಲ; ಹೆಗಡೆಗಳ ಜಗಳದಲ್ಲಿ ಕಾಂಗ್ರೆಸ್ ಗೆ ಲಾಭ..?

Uttara Kannada lok sabha election 2024 : ಶಾಸಕ ಶಿವರಾಮ ಹೆಬ್ಬಾರ್ ಚುನಾವಣಾ ಕಣದಿಂದ ದೂರ ಉಳಿದಿರುವುದು ಕಾಂಗ್ರೆಸ್‌ ಗೆಲುವಿಗೆ ಸಹಾಯವಾಗುವ ಸಾಧ್ಯತೆಯಿದೆ.

ಮಹದಾಯಿ ನಮ್ಮ ಜೀವನದಿ ; ಕರ್ನಾಟಕಕ್ಕೆ ಚುನಾವಣಾ ವಿಚಾರ ಮಾತ್ರ ; ಕರ್ನಾಟಕ ಬಿಜೆಪಿ ಆತ್ಮ ಗೋವಾ ಸಿಎಂ ಪ್ರಮೋದ್ ಸಾವಂತ್

Goa CM Pramod Sawant : ಕರ್ನಾಟಕದ ಜನರಿಗೆ ಮಹದಾಯಿ ಚುನಾವಣಾ ವಿಚಾರ ಮಾತ್ರ.ಆದರೆ ನಮಗೆ ಮಹಾದಾಯಿ ಜೀವನದಿ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ ವಿಚಾರ ಪ್ರಸ್ತಾಪಿಸದಂತೆ ತಡೆ ಒಡ್ಡಿ ಕೈಗೊಂಬೆ ಚುನಾವಣಾ ಅಯೋಗಕ್ಕೆ ಬಿಜೆಪಿ ಮನವಿ

BJP files complaint congress : ಗ್ಯಾರಂಟೀ ಕಾರ್ಡ್ ಗಳ ಮೂಲಕ ಸಾಮಾನ್ಯ ಮತದಾರರಿಗೆ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ ಎಂಬುದು ಬಿಜೆಪಿ ದೂರು

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಮಹಿಳೆಯರಿಗೆ 1 ಲಕ್ಷ, 24 ಸಾವಿರ ರೂ : ರಾಹುಲ್ ಗಾಂಧಿ ಆಶ್ವಾಸನೆ

Rahul Gandhi; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಭದ್ರತಾ ಯೋಜನೆ ಜಾರಿ ಮಾಡುತ್ತೇವೆ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚಿಸುತ್ತೇವೆ ಎಂದು ಹೇಳಿದರು.

ಗ್ಯಾರಂಟಿಗಳನ್ನು ಮುಟ್ಟೋದು ಬಿಜೆಪಿ- ದಳದ ಹಣೆಯಲ್ಲಿ ಬರೆದಿಲ್ಲ: ಡಿ ಕೆ ಶಿವಕುಮಾರ್ ತಿರುಗೇಟು

D K Shivakumar : ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಾಗೂ ಗ್ಯಾರಂಟಿಗಳ ಅಲೆಯಿದೆ. ಇಡೀ ದೇಶವೇ ಕರ್ನಾಟಕದ ಕಡೆಗೆ ತಿರುಗಿ ನೋಡುತ್ತಿದೆ

ಕಾಂಗ್ರೆಸ್ ಗೆ ಕರಡಿ ಸಂಗಣ್ಣ ; ಕೊಪ್ಪಳ ಭಾಗದಲ್ಲಿ ಕಾಂಗ್ರೆಸ್ ಗೆ ಶಕ್ತಿ.. ದಾಸರಹಳ್ಳಿ ಕೃಷ್ಣಮೂರ್ತಿ ಕಾಂಗ್ರೆಸ್ ಗೆ

MP Sanganna karadi; ಇಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಅವರು ಕಾಂಗ್ರೆಸ್ ಸೇರ್ಪಡೆಯಾದರು.