ನಗೆ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪೂರ್ತಿ…
ಈ ಮಾತು ಹೇಳಿದವರು ಚಿತ್ರ ನಟಿ ಕಂ ರಾಜಕಾರಣಿ ಕಂಗನಾ ರಣಾವತ್.

ನಾನು ಕಳೆದ ೨೦ ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಈಗ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈಗ ನಾನು ಬಿಜೆಪಿ ಅಭ್ಯರ್ಥಿ ಮಾತ್ರ ಎಂದು ಅವರು ಹೇಳಿದ್ದಾರೆ.
ನಾನು ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ನ್ಯಾಚುರಲ್. ಎಂದು ಹೇಳಿರುವ ಕಂಗನಾ ರಾಜಕೀಯ ಎಲ್ಲರಿಗೂ ಅಲ್ಲ ಎಂಬುದು ನನಗೂ ಗೊತ್ತು. ಈ ಮಾತು ನನಗೂ ಅನ್ವಯಿಸುತ್ತದೆ ಎಂದಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅವರು ತಾವು ರಾಜಕಾರಣಿ ಅಲ್ಕ ಎಂದು ಹೇಳಿಕೊಂಡಿದ್ದಾರೆ.
ಬಿಜೆಪಿಅ ಕಟ್ಟಾ ಬೆಂಬಲಿಗರಾಗಿ ಅವರು ಗುರುತಿಸಿಕೊಂಡಿದ್ದಾರೆ. ಬಿಜೆಪಿ ಅಜೆಂಡಾವನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತಾ ಬಂದಿದ್ದಾರೆ. ಹೀಗಾಗಿ ಬಿಜೆಪಿ ಅವರನ್ನು ಕಣಕ್ಕೆ ಇಳಿಸಿದೆ. ಆದರೆ ಹಲವು ಫ್ಲಾಪ್ ಸಿನಿಮಾಗಳನ್ನು ನೀಡಿರುವ ಕಂಗನಾ ರಾಜಕೀಯದಲ್ಲಾದರೂ ಏನಾದರೂ ಮಾಡುತ್ತಾರಾ ನೋಡಬೇಕು.

Author

Leave a Reply

Your email address will not be published. Required fields are marked *