ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲೌಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಅವರು ನೀಡಿದ ಕಾರಣ ಆಮ್ ಆದ್ಮಿ ಪಾರ್ಟಿಯ ಜೊತೆಗಿನ ಮೈತ್ರಿ.
ಹಾಗೆ ನೋಡಿದರೆ ದೆಹಲಿಯ ಕಾಂಗ್ರೆಸ್ ಘಟಕ ಮೊದಲಿನಿಂದಲೂ ಆಮ್ ಆದ್ಮಿ ಜೊತೆ ಮೈತ್ರಿಯನ್ನು ವಿರೋಧಿಸುತ್ತ ಬಂದಿತ್ತು. ಆದರೆ ಪಕ್ಷದ ವರಿಷ್ಟರು ಈ ವಿಚಾರದಲ್ಲಿ ರಾಜಕೀಯ ತೀರ್ಮಾನವನ್ನು ಕೈಗೊಂಡಿದ್ದರು.
ಈಗ ಪಕ್ಷದ ಒಳಗೆ ಇದ್ದ ಬೇಸರ ಹೊರಗೆ ಬಂದಿದೆ.