ಮತ್ತೆ ಟೋಪಿ ಬದಲಿಸಿದ ಮಾಜಿ ಸಚಿವ ವಿಶ್ವನಾಥ್: ಕುಮಾರಣ್ಣನಿಗೆ ಹಳ್ಳಿಹಕ್ಕಿ ಸಾಥ್
ಬೆಂಗಳೂರು : ಅಡಗೂರು ವಿಶ್ವನಾಥ್ ಮತ್ತೆ ಉಲ್ಟಾ ಹೊಡೆದಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎಚ್, ಡಿ.ಕುಮಾರಸ್ವಾಮಿ ಮತ್ತು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ…
