ಡಿಸೆಂಬರ್ 7, 2025 – ಸಶಸ್ತ್ರಪಡೆಗಳ ಧ್ವಜ ದಿನ : ನಮ್ಮ ವೀರ ಯೋಧರಿಗೆ ನಮನ ಸಲ್ಲಿಸುವ ಮಹತ್ವದ ದಿನ | Suddi TV

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರು ಮತ್ತು ಅವರ ಕುಟುಂಬಗಳಿಗೆ ನಮನ ಸಲ್ಲಿಸುವ ದಿನ. ನಮ್ಮ ಸಣ್ಣ ಸಹಾಯವೂ ಸೈನಿಕರಿಗೆ ದೊಡ್ಡ ಶಕ್ತಿಯಾಗುತ್ತದೆ. ಭಾರತದ ಭದ್ರತೆಗೆ ತನ್ನ ಜೀವವನ್ನೇ ಅರ್ಪಿಸುವ ವೀರ ಯೋಧರಿಗೆ ಗೌರವ ಸಲ್ಲಿಸುವ ವಿಶೇಷ ದಿನವೇ ಸಶಸ್ತ್ರಪಡೆಗಳ ಧ್ವಜ ದಿನ. ಪ್ರತೀವರ್ಷ ಡಿಸೆಂಬರ್ 7ರಂದು ಈ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ದೇಶದ…


