Neet Exam Illegal: ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಹಿತ ಕಾಯಲು ಮುಂದಾಗಬೇಕು: ಸಚಿವ ಎನ್ ಎಸ್ ಬೋಸರಾಜು ಆಗ್ರಹ

Neet Exam Illegal: ಜೂನ್ 14 ಕ್ಕೆ ಘೋಷಣೆಯಾಗಬೇಕಾದ ಫಲಿತಾಂಶ ತರಾತುರಿಯಲ್ಲಿ ಜೂನ್ 4 ಘೋಷಣೆ ಮಾಡಿದ್ದು ಸಹ ಅನುಮಾನಕ್ಕೆ ಕಾರಣವಾಗಿದೆ. ನೀಟ್ ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ನೀಡುವ ಕ್ರಮ ಇದ್ದರೂ ಇಷ್ಟೊಂದು ವಿದ್ಯಾರ್ಥಿಗಳು ಶೇ. 100 ಅಂಕಗಳಿಸಲು ಸಾಧ್ಯವಾಯ್ತು ಎನ್ನುವುದು ಆಶ್ಚರ್ಯ ಮೂಡಿಸುತ್ತದೆ









