ಆರೋಗ್ಯದ ಜೊತೆಗೆ ಆಹಾರ ಪದ್ದತಿಯ ಬಗ್ಗೆಯೂ ರಾಜ್ಯ ಸರ್ಕಾರ ಕಾರ್ಯಕ್ರಮ ಹಾಕಿಕೊಳ್ಳಲಿದೆ: ಸಚಿವ ದಿನೇಶ್ ಗುಂಡೂರಾವ್

Helath Minister Dinesh Gundurao: ಆರೋಗ್ಯ ಇಲಾಖೆಯಿಂದ ಹಲವು ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರಗಳನ್ನ ನಡೆಸಲಾಗ್ತಿದೆ. ಆರೋಗ್ಯ ಶಿಬಿರಗಳ ಮೂಲಕ ಜನರ ಬಳಿಗೆ ಆರೋಗ್ಯವನ್ನ ಕೊಂಡೊಯ್ಯುವ ಕಾರ್ಯವನ್ನ ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.









