7th Pay Commission: ಆಗಸ್ಟ್ 1 ರಿಂದ ಏಳನೇ ವೇತನ ಆಯೋಗ ಜಾರಿ : ಸಂಪುಟ ಸಭೆಯಲ್ಲಿ ನಿರ್ಣಯ

7th Pay Commission: ಸಿಎಂ ಸಿದ್ಧರಾಮಯ್ಯ ಅವರು ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವನ್ನು ಜಾರಿಗೊಳಿಸುವಂತ ನಿರ್ಣಯಕ್ಕೆ ಸಂಪುಟದಲ್ಲಿ ಅನುಮೋದನೆಯನ್ನು ನೀಡಲಾಗಿದೆ.








