ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ರಾಯ್ ಬರೇಲಿಯಿಂದ ರಾಹುಲ್
ಸ್ಪ
ಉತ್ತರ ಪ್ರದೇಶದಲ್ಲಿ ಚುನಾವಣಾ ವಾತಾವರಣಕ್ಕೆ ಶಕ್ತಿ ತುಂಬುವ ಕಾರಣದಿಂದ ರಾಯಬರೇಲಿ ಮತ್ತು ಅಮೇಥಿಯಿಂದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಇಂದು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್ ಈ ಎರಡೂ ಸ್ಥಾನಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಜೊತೆ ಇದು ಕಾಂಗ್ರೆಸ್ ಪಕ್ಷದ್ ಸಾಂಪ್ರದಾಯಿಕ ಕ್ಷೇತ್ರ. ಜೊತೆಗೆ ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ವಾತಾವರಣ ಇದೆ ಎಂದೂ ಹೇಳಲಾಗುತ್ತಿದೆ.
ಈ ಎರಡೂ ಕ್ಶೇತ್ರಗಳಲ್ಲಿ ನಾಮ ಪತ್ರ ಸಲಿಸಲು ಶುಕ್ರವಾರ ಕೊನೆಯ ದಿನ.ಮೇ> ೨೦ ರಂದು ಇಲ್ಲಿ ಮತದಾನ ನಡೆಯಲಿದೆ,
.
