ಮೋದಿ ಆಗಮನಕ್ಕೆ ಕ್ಷಣಗಣನೆ

ಪ್ರಧಾನಿ ನರೇಂದ್ರಮೋದಿ ಮುಂಬರುವ ಲೋಕಸಭಾ ಚುನಾವಣಾ ಪ್ರಚಾರವನ್ನು ಗುಲ್ಬರ್ಗದಿಂದ ಪ್ರಾರಂಭಿಸಲಿದ್ದಾರೆ. ಕಳೆದ ಚುನಾವಣೆಯಲ್ಲೂ ಅವರು ಚುನಾವಣಾ ಪ್ರಚಾರದ ಪ್ರಾರಂಭಕ್ಕೆ ಗುಲ್ಬರ್ಗಾವನ್ನೇ ಆಯ್ಕೆಮಾಡಿಕೊಂಡಿದ್ದರು. ಈ ಪ್ರಚಾರ ಸಭೆಯಲ್ಲಿ ಸುಮಾರು ೨ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲದಲ್ಲೇ ಮೋದಿ ಮೊದಲ ಪ್ರಚಾರ ಸಭೆ ನಡೆಯುತ್ತಿರುವುದು ವಿಶೇಷ.

Author

error: