ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಅಪ್ಪ ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಈಗ ಶುದ್ಧ ಹಸ್ತದ ಮಗನಿಗೆ ಟಿಕೆಟ್ ನೀಡಿದ ಬಿಜೆಪಿ !
ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಹಾಲಿ ಸಂಸದ ಬ್ರಿಜ್ ಭೂಷಣ ಸಿಂಗ್ ಗೆ ಬಿಜೆಪಿ ಈ ಬಾರಿ ಟಿಕೆಟ್ ನಿರಾಕರಿಸಿದೆ. ಆದರೆ ಅವರ ಪುತ್ರನಿಗೆ ಟಿಕೆಟ್ ದಯಪಾಲಿಸಿದೆ.
ಬ್ರಇಜ್ ಭೂಷಣ್ ಮಗ ಕರಣ್ ಭೂಷಣ್ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದವರು. ಅವರೂ ಅಪ್ಪನಂತೆ ಉತ್ತರ ಪ್ರದೇಶ ಕುಸ್ತಿ ಫೆಡರೇಷನ್ ಅಧ್ಯಕ್ಶರೂ ಆಗಿದ್ದಾರೆ.
ಬ್ರಿಜ್ ಭೂಷಣ ತಮ್ಮ ಮೇಲೆ ಬಂದ ಲೈಂಗಿಕ ಕಿರುಕುಳದ ಆರೋಪವನ್ನುಹೇಗೆ ನಿರ್ವಹಿಸಿದರು ? ಅವರ ಬೆಂಬಲ ನೀಡಿದವರು ಯಾರು ಎಂಬುದನ್ನು ಹೇಳಬೇಕಾಗಿಲ್ಲ.
ಬ್ರಿಜ್ ಭೂಷಣ ಸಿಂಗ್ ೨೦೦೯ ರಿಂದ ಈ ಕಿಶನಜಂಗ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ,, ಕಳೆದ ಬಾರಿಯೂ ಬಾರಿ ಮತಗಳ ಅಂತರದಿಂದ ಅವರು ಜಯಶಾಲಿಯಾಗಿದ್ದರು,
ಈ ಬಾರಿ ಮಗನ ಸರದಿ.
