ಪ್ರಜಾಪ್ರಭುತ್ವ, ಆಡಳಿತ, ರಾಜಕೀಯ, ಮಾಧ್ಯಮ ಮತ್ತು ಸಾರ್ವಜನಿಕ ವ್ಯವಸ್ಥೆಗಳ ಬಗ್ಗೆ ಸರಳ ಕನ್ನಡದಲ್ಲಿ ಆಳವಾದ ತಿಳುವಳಿಕೆ ನೀಡುವ ಸುದ್ದಿ ಟಿವಿ ವಿಶೇಷ ಜ್ಞಾನ ವೇದಿಕೆ. ಕರ್ನಾಟಕ ಮತ್ತು ಭಾರತದ ರಾಜಕೀಯ ವ್ಯವಸ್ಥೆ, ಸಂವಿಧಾನ, ಚುನಾವಣೆ, ಸರ್ಕಾರದ ಕಾರ್ಯವೈಖರಿ, ನಿಗಮ ಮಂಡಳಿಗಳು, ಸಾರ್ವಜನಿಕ ನೀತಿಗಳು ಮತ್ತು ಸಾಮಾಜಿಕ ಚಲನೆಗಳನ್ನು ಸಾಮಾನ್ಯ ಜನರು ಹಾಗೂ ವಿದ್ಯಾರ್ಥಿಗಳು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ವಿಶ್ಲೇಷಿಸುವ ಪ್ರಯತ್ನ.
“ಸುದ್ದಿಗಳಾಚೆಗೆ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳೋಣ.”
