Category Communal Harmony ಕೋಮು ಸಾಮರಸ್ಯ

ಬೂದಿ ಮುಚ್ಚಿದ ಕೆಂಡದ ಮಧ್ಯೆ… ಮಾನವೀಯತೆಯ ತಂಪಾದ ಸುದ್ದಿ!

ಗಿರಿಜಾ ಶೆಟ್ಟಿಗಾರ್ ಪರವಾಗಿ ಮುಸ್ಲಿಂ ಮಹಿಳೆಯರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿದ ಸಾಂದರ್ಭಿಕ ಚಿತ್ರ

ಉಡುಪಿ ಜಿಲ್ಲೆಯ ಗಿರಿಜಾ ಶೆಟ್ಟಿಗಾರ್ ಅವರ 40 ವರ್ಷಗಳ ಮನೆ ಹೋರಾಟಕ್ಕೆ ಮುಸ್ಲಿಂ ಮಹಿಳೆಯರು ಬೆಂಬಲವಾಗಿ ನಿಂತ ಮಾನವೀಯತೆಯ ಕಥೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ.