ಚಾಂಪಿಯನ್ಸ್ ಟ್ರೋಫಿಗೆ ಯುವರಾಜ್ ಸಿಂಗ್​ ಆಯ್ಕೆ

ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್​ ಆಯ್ಕೆಯಾಗಿದ್ದಾರೆ.ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯಿಂದ ಯುವಿ ಹೊರಬಿದ್ರೆ, ಅವರ ಬದಲಿಗೆ ಯುವ ಕ್ರಿಕೆಟಿಗ ರಿಷಬ್ ಪಂತ್, ಬಿಗ್ ಹಿಟ್ಟರ್​ಗಳಾದ ಸುರೇಶ್ ರೈನಾ ಹಾಗೂ ಕೃನಾಲ್ ಪಾಂಡ್ಯಾರನ್ನ ಬಿಸಿಸಿಐನ ಆಯ್ಕೆಸಮಿತಿ ಸೂಚಿಸಿದೆ.

0

Leave a Reply

Your email address will not be published. Required fields are marked *