ಅನ್ನದಾತರಿಗೆ ಶುಭಸುದ್ದಿ ನೀಡ್ತಾರಾ ಸಿಎಂ..?

ಇಂದು ಬಜೆಟ್ ಅಧಿವೇಶನದ ಕೊನೆಯ ದಿನ. ಇಂದು ಉಭಯ ಸದನಗಳಲ್ಲಿ ಸಿಎಂ ಕುಮಾರಸ್ವಾಮಿ ಉತ್ತರ. ಬಜೆಟ್ ಮೇಲೆ ನಡೆದ ಚರ್ಚೆಗೆ ಸಿಎಂ ಉತ್ತರ. ಸಿಎಂ ತಮ್ಮ ಉತ್ತರದಲ್ಲಿ ಹಲವು ತೀರ್ಮಾನಗಳನ್ನು ಪ್ರಕಟಿಸುವ ಸಾಧ್ಯತೆ. ಸುಸ್ತಿ ಸಾಲದ ಜೊತೆ ಚಾಲ್ತಿ ಸಾಲ ಮನ್ನಾ ಘೋಷಣೆ ಸಾಧ್ಯತೆ. ಅನ್ನಭಾಗ್ಯದ ಅಕ್ಕಿ ಪ್ರಮಾಣ ಕಡಿತ ನಿರ್ಧಾರ ವಾಪಸ್ ಸಾಧ್ಯತೆ. ಸಾಲಮನ್ನಾಕ್ಕೆ ವಿಧಿಸಿರುವ ಷರತ್ತುಗಳ ಸಡಿಲಿಕೆ ಸಾಧ್ಯತೆ. ಇಂಧನ ಮತ್ತು ವಿದ್ಯುತ್ ಮೇಲಿನ ಸೆಸ್ ಪ್ರಮಾಣ ಇಳಿಕೆ ಸಾಧ್ಯತೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಸಾಧ್ಯತೆ. ಉತ್ತರ ಕರ್ನಾಟಕ ಭಾಗಕ್ಕೆ ನೀರಾವರಿ ಯೋಜನೆ ಪ್ರಕಟ ಸಾಧ್ಯತೆ. ಮಧ್ಯಾಹ್ನ 12.30ಕ್ಕೆ ಸದನದಲ್ಲಿ ಸಿಎಂ ಉತ್ತರ.

0

Leave a Reply

Your email address will not be published. Required fields are marked *