ತಮಿಳುನಾಡು: ಕಾಡಾನೆ ದಾಳಿಗೆ 4 ಬಲಿ

ಚೆನ್ನೈ: ತಮಿಳುನಾಡಿನ ವೆಲ್ಲಲೋರ್​​ನಲ್ಲಿ ಕಾಡಾನೆ ದಾಳಿಗೆ 4 ನಾಗರಿಕರು ಬಲಿಯಾಗಿದ್ದಾರೆ. 12 ವರ್ಷದ ಬಾಲಕಿ, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ನಾಗರಿಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವಸತಿ ಪ್ರದೇಶಕ್ಕೆ ಬಂದಿದ್ದ ಕಾಡಾನೆ, ಮನೆಯ ಹೊರಗೆ ಮಲಗಿದ್ದ ಜನರ ಮೇಲೆ ನಡೆಸಿದ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ಅರಣ್ಯ ಇಲಾಖೆ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.

0

Leave a Reply

Your email address will not be published. Required fields are marked *