ಮಲೆನಾಡಿನಲ್ಲಿ ಜಲಪಾತಗಳದ್ದೇ ಹವಾ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ ಆರ್ಭಟ. ವರುಣನ ಅಬ್ಬರಕ್ಕೆ ಮಲೆನಾಡು ತತ್ತರ.  ಕಳೆದ 9 ದಿನಗಳಿಂದ ಬಿಸಿಲನ್ನೇ ಕಾಣದ ಮಲೆನಾಡು. ವರುಣ ಅಬ್ಬರಕ್ಕೆ ನೂರಾರು ಕೃತಕ ಜಲಪಾತಗಳು ಸೃಷ್ಟಿ. ಮಲೆನಾಡಿನ ಮೂಲೆ ಮೂಲೆಗಳಲ್ಲೂ ಜಲಪಾತಗಳದ್ದೆ ಹವಾ. ಇದ್ದಕ್ಕಿದಂತೆ ರಸ್ತೆ ಬದಿ ಪುಟ್ಟ ಪುಟ್ಟ ಫಾಲ್ಸ್ ಗಳ ಕಲರವ. ಕುದುರೆಮುಖ, ಚಾರ್ಮಾಡಿ, ಶೃಂಗೇರಿ, ಕಳಸ, ಕೊಪ್ಪದಲ್ಲಿ ಮಳೆ. ಉಕ್ಕಿ ಹರಿಯುತ್ತಿರುವ ತುಂಗಾ, ಭದ್ರಾ, ಹೇಮಾವತಿ ನದಿಗಳು.ನದಿ ಪಾತ್ರದ ಆಯ್ದ ಶಾಲೆಗಳಿಗೆ ರಜೆ ನೀಡಲು ಡಿ.ಸಿ ನಿರ್ದೇಶನ.

0

Leave a Reply

Your email address will not be published. Required fields are marked *