ಭಾರತದ ಅಭಿವೃದ್ಧಿ ಬಗ್ಗೆ ವಿಶ್ವಬ್ಯಾಂಕ್​ ಶ್ಲಾಘನೆ…

ಭಾರತದ ಅಭಿವೃದ್ಧಿಯನ್ನು ವಿಶ್ವ ಬ್ಯಾಂಕ್​​ ಹೊಗಳಿದ್ದು,ಮೋದಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ..ಭಾರತದ ಆರ್ಥಿಕ ಅಭಿವೃದ್ಧಿ ಶೇ.7.3ಕ್ಕೆ ಏರಿಕೆಯಾಗುತ್ತೆ ಎಂದು ಭವಿಷ್ಯ ನುಡಿದಿದೆ..ನೋಟ್​ ಬ್ಯಾನ್​​,ಜಿಎಸ್​ಟಿಯಿಂದ ಹಣ ಮರು ಸಂದಾಯವಾಗಿದೆ ಎಂದು ವಿಶ್ವ ಬ್ಯಾಂಕ್​ ಹೇಳಿದೆ.

0

Leave a Reply

Your email address will not be published. Required fields are marked *