ಸುಕ್ಮಾ ದಾಳಿ : ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ಧನ ನೀಡಿದ ನಟ ಅಕ್ಷಯ್​ ಕುಮಾರ್

ಸುಕ್ಮಾ ದಾಳಿ ವೇಳೆ ಸಂತ್ರಸ್ಥ ಕುಟುಂಬಕ್ಕೆ ನಟ ಅಕ್ಷಯ್​ ಕುಮಾರ್​ ತಲಾ ಹತ್ತು ಲಕ್ಷ ಪರಿಹಾರ ಧನವನ್ನು ನೀಡಿದ್ರು. ಇದ್ರ ವಿರುದ್ಧ ನಕ್ಸಲರು ಕಿಡಿಕಾರಿದ್ದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಖರ ಪತ್ರವನ್ನ ಹಂಚಿದ್ದು, ಯೋಧರ ಕುಟುಂಬಕ್ಕೆ ಹಣ ನೀಡಿದ್ದು ತಪ್ಪು. ಇನ್ನು ಮುಂದೆ ಇಂಥಹ ಕೃತ್ಯ ವೆಸಗಿದ್ದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಏಪ್ರಿಲ್​ ತಿಂಗಳಿನಲ್ಲಿ ಚತ್ತೀಸ್​ಗಢ್​ನ ಸುಕ್ಮಾದಲ್ಲಿ ನಕ್ಸಲರು ನಡೆಸಿದ್ದ ದಾಳಿಗೆ 25ಕ್ಕು ಹೆಚ್ಚು ಸಿ.ಆರ್​.ಪಿ.ಎಫ್​ ಹುತಾತ್ಮರಾಗಿದ್ದರು.

0

Leave a Reply

Your email address will not be published. Required fields are marked *