ರಕ್ಷಿತ್​ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಬ್ರಮ..

ಕನ್ನಡದ ಹೆಸರಾಂತ ನಟ ಹಾಗೆ ನಿರ್ದೇಶಕ ರಕ್ಷಿತ್​ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಬ್ರಮ.. 34 ನೇ ವಸಂತಕ್ಕೆ ಕಾಲಿಡ್ತಿರೋ ಇವ್ರು ಇಂದು ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ..ಇನ್ನು ಟ್ವಿಟ್ಟರ್, ಹಾಗೂ ಫೆಸ್​ ಬುಕ್​ಗಳಲ್ಲಿ ರಕ್ಷಿತ್​ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಕರಿದ್ದು, ಸಾವಿರಾರು ಸಂಖ್ಯೆಯಲ್ಲಿ ವಿಶ್​ಮಾಡುತ್ತಿದ್ದಾರೆ..ಅಲ್ಲದೇ ಕಿರಿಕ್​ ಪಾರ್ಟಿ ಚಿತ್ರದಲ್ಲಿ ರಕ್ಷಿತ್​ಗೆ ಜೋಡಿಯಾಗಿದ್ದ ರಶ್ಮಿಕ ಮಂದಣ್ಣ ಕೂಡ ತಮ್ಮ ಟ್ವಿಟ್ಟರ್​ನಲ್ಲಿ ವಿಶೇಷವಾಗಿ ವಿಶ್​ ಮಾಡಿದ್ದಾರೆ..

0

Leave a Reply

Your email address will not be published. Required fields are marked *