ಬಾಲಿವುಡ್​ನ ನಟಿ ಸನ್ನಿ ಲಿಯೋನೆ ಅವ್ರ ವಿಮಾನಕ್ಕೆ ಸಣ್ಣ ಏರ್​ಕ್ರ್ಯಾಶ್

ಬಾಲಿವುಡ್​ನ ನಟಿ ಸನ್ನಿ ಲಿಯೋನೆ ಅವ್ರ ವಿಮಾನಕ್ಕೆ ಇದೇ ಬುಧವಾರ ಸಣ್ಣ ಏರ್​ಕ್ರ್ಯಾಶ್​ ಆಗಿತ್ತು. ಇದ್ರಿಂದ ಸನ್ನಿಗೆ ಯಾವುದೇ ಅಪಾಯ ಸಂಭವಿಸಿಲ್ಲ.ಜೋತೆಗೆ ಸನ್ನಿ ಪತಿ ಡೆನಿಯಲ್​ ಕೂಡ ಜೊತೆಗೆ ಇದ್ರು, ಅವ್ರಿಗು ಅಪಾಯ ಸಂಭವಿಸಿಲ್ಲ. ಈ ಬಗ್ಗೆ ಸನ್ನಿ ಟ್ವೀಟ್​ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ದೇವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

0

Leave a Reply

Your email address will not be published. Required fields are marked *