ಇರಾನ್ ಸಂಸತ್ತಿನಲ್ಲಿ ಗುಂಡಿನ ದಾಳಿ: ಹಲವರಿಗೆ ಗಾಯ

ತೆಹ್ರಾನ್: ಇರಾನ್​​ ಸಂಸತ್ತಿನ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಸಂಸತ್ತಿನ ಸಿಬ್ಬಂದಿ ಗಾಯಗೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಸೇರಿದಂತೆ ಸಿಬ್ಬಂದಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಸಂಸತ್ ಕಚೇರಿಯಲ್ಲಿ ಒಟ್ಟು 3 ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಕೇವಲ ಒಬ್ಬ ಉಗ್ರ ಮಾತ್ರ ಅವಿತುಕೊಂಡಿದ್ದಾನೆ. ಇನ್ನು ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿರುವುದಾಗಿ ಕೂಡ ವರದಿಯಾಗಿದೆ.

0

Leave a Reply

Your email address will not be published. Required fields are marked *