ಮಾತೆ ವಿರುದ್ಧ ಕರಂದ್ಲಾಜೆ ಕಿಡಿ…

ಸಿದ್ದಗಂಗಾ ಶ್ರೀಗಳ ಬಗ್ಗೆ ಮಾತೆ ಮಹಾದೇವಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಸಂಸದೆ ಶೋಭಾ ಕರಂದ್ಲಾಜೆ  ಕಿಡಿಕಾರಿದ್ದಾಋರೆ. ಶತಾಯುಷಿಗಳಿಗೆ ಮಸಿ ಬಳಿಯುವ ಕೆಲಸ ಮಾಡಿದವರು ಯಾರೇ ಆಗಲಿ ಸರ್ವ ನಾಶವಾಗಿ ಹೋಗುತ್ತಾರೆ ಎಂದು ಬಾಗಲಕೋಟೆಯಲ್ಲಿ ಶೋಭಾ ಕರಂದ್ಲಾಜೆ ಹೇಳಿದ್ರು. ಲಕ್ಷಾಂತರ ಬಡಮಕ್ಕಳಿಗೆ ಶ್ರೀಗಳು ದಾರಿದೀಪವಾಗಿದ್ದಾರೆ. ಅಂತಹ ಪೂಜ್ಯರು ಸಿಗೋದು ಅಪರೂಪ. ಅಂತಹ ಶ್ರೀಗಳ ಬಗ್ಗೆ ಯಾರೆ ಹಗುರವಾಗಿ ಮಾತನಾಡಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ. ಎಂದು ಹರಿಹಾಯ್ದರು.

0

Leave a Reply

Your email address will not be published. Required fields are marked *