ಕೃಷ್ಣಮಠಕ್ಕೆ ಶಿವರಾಜ್​ಕುಮಾರ್ ಭೇಟಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉಡುಪಿ ಅಷ್ಟಮಿಯ ವೇಳೆ ಕೃಷ್ಣಮಠಕ್ಕೆ ಭೇಟಿ ನೀಡಿದರು.ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರು. ನಂತರ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಆರ್ಶಿವಾದ ಪಡೆದರು. ಈ ವೇಳೆ ಶಿವರಾಜ್ ಕುಮಾರ್ , ಮುದ್ದು ಕೃಷ್ಣ ಪುಟಾಣಿಗಳನ್ನು ಮುದ್ದಾಡಿದರು. ಮಲ್ಪೆ ಬೀಚ್​ಗೆ ಟಗರು ಚಿತ್ರದ ಶೂಟಿಂಗ್​ಗೆ ಆಗಮಿಸಿರುವ ಶಿವಣ್ಣ, ಮೂರು ತಿಂಗಳಿಂದ ಉಡುಪಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

0

Leave a Reply

Your email address will not be published. Required fields are marked *