ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಧಾರ್ಮಿಕ ಸ್ಥಳಗಳಿಗೆ ಆಗಾಗ ಹೋಗ್ತಾನೆ ಇರ್ತಾರೆ..ಇದೀಗ ಇತ್ತೀಚೆಗೆ ಗೋಲ್ಡನ್​ ಟೆಂಪಲ್​ಗೆ ತೆರಳಿದ್ದ ಇವ್ರು ಪೂಜೆ ಮಾಡಿಸಿದ್ದಾರೆ..ತದನಂತ್ರದಲ್ಲಿ ಲಂಗಾರ್​ನಲ್ಲಿ ನೆರೆದಿದ್ದ ಬಡ ಜನರಿಗೆ ಸ್ವತಃ ತನ್ನ ಕೈಯಾರ ರೋಟ್ಟಿ ಹಂಚಿ ಖುಷಿ ಪಟ್ರು…ಈ ಫೋಟೋಗಳನ್ನು ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು,ಅನುಭವ ಚನ್ನಾಗಿತ್ತು ಎಂದು ಬರೆದುಕೊಂಡಿದ್ದಾರೆ…

0

Leave a Reply

Your email address will not be published. Required fields are marked *