ಶಗುನ್‌ ಸದ್ಯದಲ್ಲೇ ಬಾಲಿವುಡ್‌ಗೆ ಎಂಟ್ರಿ..!

ತಾಪ್ಸಿಪನ್ನು ಈಗಾಗಲೇ ಬಾಲಿವುಡ್‌ನಲ್ಲಿ ಸಖತ್​ ಬ್ಯುಸಿ ಇರೋ ನಟಿ.. ಇದೀಗ ಈಕೆಯ ಸಹೋದರಿ ಶುಗುನ್​ ಪನ್ನು ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಲು ಸನ್ನದರಾಗಿದ್ದಾರೆ. ಶಗುನ್‌ ಸದ್ಯದಲ್ಲೇ ಬಾಲಿವುಡ್‌ಗೆ ಎಂಟ್ರಿ ನೀಡಲಿದ್ದಾರಂತೆ… ದೆಹಲಿಯಲ್ಲಿರುವ ಶಗುನ್‌ ಮಾಡಲ್‌ ಕೂಡಾ ಹೌದು. 2006ರ ಮಿಸ್‌ ಇಂಡಿಯಾ ಫೈನಲಿಸ್ಟ್‌ ಕೂಡಾ ಆಗಿದ್ರು… ಹೀಗಾಗಿ ಚಿತ್ರರಂಗದ ಎಂಟ್ರಿಗೆ ಸಾಕಷ್ಟು ತಯಾರಿ ನಡೆಸಿದ್ದಾರೆ…

0

Leave a Reply

Your email address will not be published. Required fields are marked *