90ರ ದಶಕದ ಗೆಟಪ್​ನಲ್ಲಿ ರವೀನಾ ಟೆಂಡನ್

ಸೆಲೆಬ್ರಿಟಿಗಳಿಗೆ ಲುಕ್ಸ್​ ಅನ್ನೋದು ತುಂಬಾನೇ ಮುಖ್ಯ. ಅದ್ರಲ್ಲೂ ಪೋಸ್ಟರ್​ನಲ್ಲಿ ಹೀರೋಗಳ ಲುಕ್​ ನೋಡಿಯೇ ಪ್ರೇಕ್ಷಕರು ಫಿದಾ ಆಗ್ತಾರೆ. ಆದ್ರೆ ಇಲ್ಲೊಬ್ರು ಹೀರೀಯಿನ್​ ಇವೆಲ್ಲಕ್ಕಿಂತ ಒಂದ್​ ಹೆಜ್ಜೆ ಮುಂದೆ ಹೋಗಿ ಹಿರಿಯ ನಟನ ಲುಕ್ಕನ್ನ ಇಮಿಟೇಟ್​ ಮಾಡಿದ್ದಾರೆ. ಫರಾ ಖಾನ್​ ಜೊತೆ ಪೋಟೋ ಕ್ಲಿಕ್ಕಿಸಿಕೊಂಡ ಈ ಚೆಲುವೆ ಬೇರೆ ಯಾರು ಅಲ್ಲ ರವೀನಾ ಟಂಡನ್​ . ಅನಿಲ್ ಕಪೂರ್‌ 90ರ ದಶಕದಲ್ಲಿ ಯಾವ ರೀತಿ ಇದ್ದರೋ ಅದೇ ಗೆಟಪ್‌ನಲ್ಲಿ ಈಗ ರವೀನಾ ಕಾಣಿಸಿಕೊಂಡಿದ್ದು, ಲಿಪ್​ ಸಿಂಗ್​ ಅನ್ನೋ ಶೋ ಒಂದಕ್ಕೆ ಲುಕ್​ ನಲ್ಲಿ ಮಿಂಚಿದ್ದು ವಿಶೇಷ.

0

Leave a Reply

Your email address will not be published. Required fields are marked *