ಕ್ರೇಜಿಸ್ಟಾರ್​ ರವಿಚಂದ್ರನ್​ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ

ಕನ್ನಡ ಚಿತ್ರರಂಗದ ಕನಸುಗಾರ, ಪ್ರೇಮಲೋಕದ ಕ್ರೇಜಿಸ್ಟಾರ್​ ರವಿಚಂದ್ರನ್​ ಅವ್ರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 56ನೇ ವಸಂತಕ್ಕೆ ಕಾಲಿರಿಸಿರೋ ರವಿಚಂದ್ರನ್​ ತಮ್ಮ ಹುಟ್ಟು ಹಬ್ಬವನ್ನ ಅಭಿಮಾನಿಗಳೊಂದಿಗೆ ಆಚರಿಸಿದ್ರು. ಈ ಬರ್ತಡೇ ಸೆಪ್ಷಲ್​​ ಆಗಿ ಸೀಜರ್​ ಹಾಗೂ ಸಾಹೇಬ ಚಿತ್ರದ ಟ್ರೈಲರ್​  ರಿಲೀಸ್​ ಆಗಿದ್ದು ವಿಶೇಷ… ಸಾಹೇಬ ರವಿಚಂದ್ರನ್​ ಅವ್ರ ಮಗ ಮನೋರಂಜನ್​ ಅಭಿನಯದ ಚೊಚ್ಚಲ ಸಿನಿಮಾ.

0

Leave a Reply

Your email address will not be published. Required fields are marked *