ಸ್ಯಾಂಡಲ್​ವುಡ್​ನಲ್ಲೀಗ ರಕ್ಷಿತ್​ ಕಾಲ ಶುರು

ಸ್ಯಾಂಡಲ್​ವುಡ್​ನಲ್ಲೀಗ ರಕ್ಷಿತ್​ ಕಾಲ ಶುರು. ರಕ್ಷಿತ್​ ಈಗ ತಮ್ಮ ಪರಂಮ್ವ ಸ್ಟೂಡಿಯೋಸ್​ ಮೂಲಕ ಬರೋಬ್ಬರಿ ಐದಾರು ಪ್ರಾಜೆಕ್ಟಗಳನ್ನ ಹೊರತರ್ತಿದ್ದಾರೆ. ಇದ್ರ ಜೊತೆಗೆ ರಕ್ಷಿತ್​ ಅಭಿನಯಿಸುತ್ತಿರುವ ಹೊಸ ಸಿನಿಮಾಗಳ ದೊಡ್ಡ ಲಿಸ್ಟೇ ಇದೆ. ಇವೆಲ್ಲ ಒಟ್ಟಿಗೆ ಶುರುವಾದ್ರೆ ರಕ್ಷಿತ್​ ಶೆಟ್ಟಿ ಸ್ಯಾಂಡಲ್ವುಡ್ ನ ಬ್ಯೂಸಿ ನಟ ಅನಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ. ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ ಆಲ್​ರೌಂಡರ್​ ಅನಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿ​ . ಸಿನಿರಂಗಕ್ಕೆ ಬಂದ ಶಾರ್ಟ್​ ಟೈಮ್​ನಲ್ಲೇ ಎಲ್ಲರ ಗಮನ ಸೆಳೆದ ನಟ. ಜನ್ರ ಮೈಂಡ್​ ಸೆಟ್​ ಹಾಗೂ ಜನರೇಷನ್ಗೆ ತಕ್ಕಂತೆ ಹೊಸ ಹೊಸ ಪ್ರಯೋಗಾತ್ಮಕ ಚಿತ್ರಗಳ ನೀಡುವ ಮೂಲಕ ಸೈ ಅನಿಸಿಕೊಂಡಿದ್ದಾರೆ ರಕ್ಷಿತ್​.

0

Leave a Reply

Your email address will not be published. Required fields are marked *