ರಾಜಸ್ಥಾನದಲ್ಲಿ ಎಸ್​ಪಿಗೆ ಆವಾಜ್ ಹಾಕಿದ ಸಚಿವ

ಜೈಪುರ: ರಾಜಸ್ಥಾನದ ಪ್ರತಾಪಗಢದಲ್ಲಿ ಸಚಿವ ನಂದ್ ಲಾಲ್ ಮೀನಾ ಎಸ್​​ಪಿಗೆ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ನಿಮ್ಮ ಜಾತಿಯ ಕಾರಣದಿಂದ ನಿಮಗೆ ಇಲ್ಲಿ ಹುದ್ದೆ ಸಿಕ್ಕಿದೆ. ನಿಮ್ಮ ಜಾತಿಯವರನ್ನು ನೀವು ಬೆಂಬಲಿಸಬೇಕು ಎಂದು ಅವರು ಆವಾಜ್ ಹಾಕಿದ್ದಾರೆ. ಅಲ್ಲದೇ, ನಿಮ್ಮ ಜಾತಿಯವರನ್ನು ಬೆಂಬಲಿಸದೇ ಇದ್ದಲ್ಲಿ ಪರ್ಯಾಯ ಮಾರ್ಗಗಗಳನ್ನು ಹುಡುಕಲಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ವರ್ಗಾವಣೆಯ ಭಯವನ್ನು ಬಿತ್ತಲು ಯತ್ನಿಸಿದ್ದಾರೆ.

0

Leave a Reply

Your email address will not be published. Required fields are marked *