ಕ್ವಾರ್ಟರ್‌ ಫೈನಲ್​ಗೆ ಸೈನಾ, ಸಾಯಿ…

ಬ್ಯಾಂಕಾಕ್​ನಲ್ಲಿ ನಡೆಯುತ್ತಿರುವ ಥೈಲ್ಯಾಂಡ್‌ ಓಪನ್‌ ಬ್ಯಾಡ್ಮಿಂಡನ್‌ ಟೂರ್ನಮೆಂಟ್‌ನಲ್ಲಿ ಮಹಿಳಾ ಮತ್ತು ಪುರುಷರ ಸಿಂಗಲ್‌ ವಿಭಾಗದಲ್ಲಿ ಭಾರತದ ಸೈನಾ ನೆಹ್ವಾಲ್‌ ಹಾಗೂ ಸಾಯಿ ಪ್ರಣೀತ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಮಲೇಷ್ಯಾದ ಯಿಂಗ್‌ ಯಿಂಗ್‌ ವಿರುದ್ಧ 21-11, 21-14 ನೇರ ಸೆಟ್‌ಗಳ ಅಂತರದಲ್ಲಿ ಸೈನಾ ನೆಹ್ವಾಲ್‌ ಜಯಗಳಿಸಿದರೆ, ಪುರುಷರ ವಿಭಾಗದಲ್ಲಿ ಪ್ರಣೀತ್‌ ಮಲೇಷ್ಯಾದ ಇಸ್ಕಾಂದರ್ ವಿರುದ್ಧ 21-13, 21-18 ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ…

0

Leave a Reply

Your email address will not be published. Required fields are marked *