ಹುಂಜ ನುಂಗಿದ ಹೆಬ್ಬಾವು!

ಹುಂಜವನ್ನು ನುಂಗಿ ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದ ಹೆಬ್ಬಾವನ್ನು ಉರಗಪ್ರೇಮಿಯೊಬ್ಬರು ರಕ್ಷಿಸಿದ ಘಟನೆ ಮಂಗಳೂರಿನ ಬಜಾಲ್ ನಲ್ಲಿ ನಡೆದಿದೆ. ಬಜಾಲ್ ನ ಮನೆಯೊಂದರ ಕೋಳಿಗೂಡಿಗೆ ನುಗ್ಗಿದ ಹೆಬ್ಬಾವು ಗೂಡಿನಲ್ಲಿದ್ದ ದೈತ್ಯ ಹುಂಜವನ್ನು ನುಂಗಿದೆ. ಆದ್ರೆ ಅರಗಿಸಿಕೊಳ್ಳಲಾಗದೆ ಗೂಡಿನ ಒಳಗೆಯೇ ಹೆಬ್ಬಾವು ಒದ್ದಾಡುತ್ತಿರೋದು ಮನೆಯವರ ಗಮನಕ್ಕೆ ಬಂದಿದೆ. ಸ್ನೇಕ್ ಪಾಪು ಹೆಬ್ಬಾವಿನ ಹೊಟ್ಟೆಯಲ್ಲಿದ್ದ ಹುಂಜವನ್ನು ಹೊರಗೆ ತೆಗೆದು ಹಾವನ್ನು ರಕ್ಷಣೆ ಮಾಡಿದ್ದಾರೆ‌.

0

Leave a Reply

Your email address will not be published. Required fields are marked *